ಬೈಲಹೊಂಗಲ ತಾಲೂಕಿನ ಐತಿಹಾಸಿಕ ಮಲ್ಲಮ್ಮನ ಬೆಳವಡಿಯಲ್ಲಿ ಪ್ರತಿವರ್ಷ ಪದ್ಧತಿಯಂತೆ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಮಹಾರಥೋತ್ಸವದೊಂದಿಗೆ ಅದ್ದೂರಿ ಜಾತ್ರಾ ಮಹೋತ್ಸವ ನೆರವೇರುತ್ತಲಿದೆ ರವಿವಾರ ದಿನಾಂಕ 17 .05 .2026 ರಂದು ಸಂಜೆ 10:00pm ಘಂಟೆಗೆ ರಸಮಂಜರಿ ಕಾರ್ಯಕ್ರಮದಲ್ಲಿ ಸಾಹಸಸಿಂಹ ವಿಷ್ಣುವರ್ಧನ ಅವರನ್ನು ನೆನಪಿಸುವಲ್ಲಿ ಜೂನಿಯರ್ ವಿಷ್ಣುವರ್ಧನ ವೇದಿಕೆ ಮೇಲೆ ಕಾರ್ಯಕ್ರಮನ್ನು ಪೇಕ್ಷಕರನ್ನು ರಂಜಿಸುವುದರ ಮುಖಾಂತರ ಜಾತ್ರಾ ಮಹೋತ್ಸವಕ್ಕೆ ಮೆರಗೂ ಮೂಡಿಸಿದರು.. ✍️
*ಮ:ಬೆಳವಡಿಯ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವದಲ್ಲಿ ವೇದಿಕೆಯ ಮೇಲೆ ಜೂನಿಯರ ಸಾಹಸಸಿಂಹ ವಿಷ್ಣುವರ್ಧನರವರ ಕಲಾಪ್ರದರ್ಶನ.. ✍️*
By -
May 17, 2026
0