ಬೈಲಹೊಂಗಲ: ಸಿಎಂ ಪುತ್ರ, ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಏ.16ರಂದು ಬೆಳಗಾವಿ ಜಿಲ್ಲಾ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಗುರುವಾರ ಬೆಳಗ್ಗೆ 11ಕ್ಕೆ ಹುಬ್ಬಳ್ಳಿಯಿಂದ ಹೊರಡುವ ಅವರು, ಮಧ್ಯಾಹ್ನ 12ಕ್ಕೆ ಬೈಲಹೊಂಗಲ ತಾಲ್ಲೂಕಿನ ನಯಾನಗರಕ್ಕೆ ಆಗಮಿಸುವರು. ಗ್ರಾಮದಲ್ಲಿ ಸುಖದೇವಾನಂದ ಮಹಾಶಿವಯೋಗಿಗಳ ಜಾತ್ರಾ ಮಹೋತ್ಸವ ಮತ್ತು ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಮಧ್ಯಾಹ್ನ 3ರವರೆಗೂ ಮಠದಲ್ಲಿರುವರು. ಬಳಿಕ ಹುಬ್ಬಳ್ಳಿಗೆ ತೆರಳುವರು ಎಂದು ಪ್ರಕಟಣೆ ತಿಳಿಸಿದೆ.
ಬೈಲಹೊಂಗಲ -ಸಿಎಂ ಪುತ್ರ ಡಾ,ಯತಿಂದ್ರ ಸಿದ್ದರಾಮಯ್ಯ ಇಂದು ನಯಾನಗರ ಮಠಕ್ಕೆ ಭೇಟಿ...
By -
April 15, 2026
0
Tags: