ಬೆಳವಡಿ ಮಲ್ಲಮ್ಮನ ಉತ್ಸವದಲ್ಲಿ ದಿವ್ಯ ಹೆಗಡೆ ಕ್ಯೂಟ್ ಪರ್ಫಾಮೆನ್ಸ್ ಗೆ ಫುಲ್ ಖುಷ್ ಆದ ಬೆಳವಡಿ ಜನತೆ...

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
* *ಬೆಳವಡಿ ಮಲ್ಲಮ್ಮನ ಉತ್ಸವದಲ್ಲಿ ದಿಯಾ ಹೆಗಡೆ ಕ್ಯೂಟ್ ಪರ್ಫಾಮೆನ್ಸ್ ಗೆ ಫುಲ್ ಖುಷ್  ಆದ ಬೆಳವಡಿ ಜನತೆ**ದಿಯಾ ಹೆಗ್ಡೆ (Diya Hegde) ಕನ್ನಡದ ಉದಯೋನ್ಮುಖ ಪ್ರತಿಭೆ ಮತ್ತು ಕಿರುತೆರೆ ಗಾಯಕಿ. ಅವರು ಪ್ರಮುಖವಾಗಿ Zee Kannada SaReGaMaPa Li'l Champs Season 19 ರಲ್ಲಿ ಭಾಗವಹಿಸುವ ಮೂಲಕ ಕಿರಿಯ ವಯಸ್ಸಿನಲ್ಲಿ ಜನಪ್ರಿಯರಾದ ಪುಟ್ಟ ಕಂದಮ್ಮ ಕೇವಲ ಗಾಯಕಿಯಷ್ಟೇ ಅಲ್ಲದೆ, ನೃತ್ಯಗಾರ್ತಿ, ನಟಿ ಮತ್ತು ನಿರೂಪಕಿಯಾಗಿಯೂ (Anchor) ಗುರುತಿಸಿ ಕೊಂಡು ಭಕ್ತಿ ಸಂಗೀತ ಮತ್ತು ಉತ್ತರ ಕರ್ನಾಟಕದ ಜಾನಪದ ಸೊಗಡಿನ ಹಾಡುಗಳನ್ನು ಹಾಡುವಲ್ಲಿ ಇವರು ಹೆಸರುವಾಸಿಯಾಗಿಹಿಂತಾಹ ಮಕ್ಕಳನ್ನು ಹೆತ್ತವರೇ ಪುಣ್ಯವಂತರು. ರವಿವಾರ ದಿನಾಂಕ 01/02/2026 ರಂದು ಸಾಯಂಕಾಲ ಬೆಳವಡಿ ಮಲ್ಲಮ್ಮನ ಉತ್ಸವಕ್ಕೆ ಕ್ಯೂಟ್ ಪರ್ಫಾರ್ಮೆನ್ಸ್ ಮಾಡುವುದರ ಮುಖಾಂತರ ಮಲ್ಲಮ್ಮನ ಉತ್ಸವಕ್ಕೆ ಆ ಪುಟ್ಟ ಕಂದಮ್ಮ ಕಳೆ ತಂದಳು. *ವರದಿ:ಶಿವಾನಂದ ಕಿಲ್ಲೇದಾರ*

Post a Comment

0Comments

Post a Comment (0)