*ದಿಂಡಲಕೊಪ್ಪ ಕರಿಯಮ್ಮ ಜಾತ್ರಾ ಮಹೋತ್ಸವದಲ್ಲಿ ಕರ್ತವ್ಯ ನಿಷ್ಠೆಯಲ್ಲಿ ಭೇಟಿ ನೀಡಿದ ಕಿತ್ತೂರು ಪೊಲೀಸ್ ಠಾಣೆಯ ಸಿಪಿಐ ಶಿವಾನಂದ ಗುಡಗನಟ್ಟಿ* ದಿಂಡಲಕೊಪ್ಪ ಕರಿಯಮ್ಮ ಜಾತ್ರಾ ಮಹೋತ್ಸವ ಶುಕ್ರವಾರ ದಿನಾಂಕ:13/03/2026 ರಾತ್ರಿ 10:00pm ಗಂಟೆಗೆ ಊರಿನ ಜಾತ್ರೆಯಲ್ಲಿ ಸುಶ್ಮಿತಾ ಮೆಲೋಡಿ ಧಾರವಾಡ ತಂಡದ ಕಾರ್ಯಕ್ರಮದಲ್ಲಿ ಕಿತ್ತೂರು ಪೊಲೀಸ್ ಠಾಣೆಯ ಸಿಪಿಐ ಶಿವಾನಂದ ಗುಡಗನಟ್ಟಿ ಅವರು ರೌಂಡ್ಸ್ಗೆ ಬಂದಾಗ ಊರಿನ ಯುವಕರ ಒತ್ತಾಯದ ಮೇರೆಗೆ ಹಾಡುವುದರ ಮುಖಾಂತರ ಪ್ರೇಕ್ಷಕರ ಮನ ಗೆದ್ದರು ಎಲ್ಲರಿಗೂ ಒಳ್ಳೇದ ಆಗಲಿ ಶಾಂತಿ ಸೌಹಾರ್ದತೆಯಿಂದ ಜಾತ್ರಾ ಮಹೋತ್ಸವವನ್ನು ಚೆನ್ನಾಗಿ ಮಾಡುತ್ತಿದ್ದೀರಿ ಆ ದೇವಿ ನಿಮಗೆ ಒಳ್ಳೆಯದು ಮಾಡಲಿ ಎಂದು ಗ್ರಾಮಸ್ಥರಿಗೆ ಹಾಡಿ ಹೊಗಳಿದರು. ವರದಿ : ಶಿವಾನಂದ ಕಿಲ್ಲೇದಾರ
ದಿಂಡಲಕೊಪ್ಪ ಕರಿಯಮ್ಮ ಜಾತ್ರಾ ಮಹೋತ್ಸವದಲ್ಲಿ ಕರ್ತವ್ಯ ನಿಷ್ಠೆಯಲ್ಲಿ ಭೇಟಿ ನೀಡಿದ ಕಿತ್ತೂರು ಪೊಲೀಸ್ ಠಾಣೆಯ ಸಿಪಿಐ ಶಿವಾನಂದ ಗುಡಗನಟ್ಟಿ*
By -
March 14, 2026
0
Tags: