*ಕೊಡಗು ತಾಲೂಕು ವಿರಾಜಪೇಟೆಯಲ್ಲಿ*ಅರಣ್ಯ ಇಲಾಖೆ ಸಿಬ್ಬಂದಿಗಳಿಂದ ಕಾಡಾನೇ ಕಾರ್ಯಾಚರಣೆ ಯಶಸ್ವಿ*....✍️ ಕೊಡಗು ತಾಲೂಕು ವಿರಾಜಪೇಟೆಯಲ್ಲಿ ಕಾಡಾನೆ ಹಾನಿ ಮಾಡಿದ ಹಿನ್ನೆಲೆ ಪ್ರಾಣ ಅಪಾಯವಾಗಿದೆ ಎಂದು ತಿಳಿದಿದ್ದು ದಿನನಿತ್ಯ ಕೂಲಿ ಕಾರ್ಮಿಕರಿಗೆ ಹಾಗೂ ಶಾಲಾ-ಕಾಲೇಜು ಹೋಗುವ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಅದು ಅಲ್ಲದೆ ಭಯದಿಂದ ಕೆಲಸ ಕಾರ್ಯಗಳಿಗೆ ಹೋಗಬೇಕಾಗಿದೆ ಎಂದು ರೈತರ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದರು ಎಂದು ಅರಣ್ಯ ಇಲಾಖೆ ಸಿಬ್ಬಂದಿ (Gudikatti) ಸುನಿಲ ಲಕ್ಷ್ಮಣ್ ಬಂಗಿ ತಿಳಿಸಿದ್ದಾರೆ. ಅರಣ್ಯ ಅಧಿಕಾರಿಗಳು ಸ್ಪಂದಿಸಿ ಕರ್ನಾಟಕ ಅರಣ್ಯ ಇಲಾಖೆ (ಕಅಇ) ರಾಜ್ಯದಲ್ಲಿರುವ. ಅರಣ್ಯಗಳು ಮತ್ತು ವನ್ಯಜೀವಿಗಳ ಸಂರಕ್ಷಣೆ ನಿರ್ವಹಣೆ ಶುಕ್ರವಾರ ದಿನಾಂಕ :13/03/2026 ರಂದು ಕಾಫಿ ಎಸ್ಟೇಟ್ ಹತ್ತಿರ ಅರಣ್ಯ ಇಲಾಖೆ ಸಿಬ್ಬಂದಿಗಳು ಸಮಯ ಮಧ್ಯಾಹ್ನ 02:30 pm ಸುಮಾರಿನ ಹೊತ್ತಿಗೆ ಕಾಡಾನೆಯನ್ನು ಪಳಗಿಸಿ ಕಾರ್ಯಚರಣೆ ಮಾಡಿ ಸುರಕ್ಷಿತ ಸ್ಥಳಕ್ಕೆ ರವಾನಿಸುವಲ್ಲಿ ಯಶಸ್ವಿಯಾದರು ಎಂದು ತಿಳಿದು ಬಂದಿದೆ. ವರದಿ :ಶಿವಾನಂದ ಕಿಲ್ಲೇದಾರ
ಕೊಡಗು ತಾಲೂಕು ವಿರಾಜಪೇಟೆಯಲ್ಲಿ*ಅರಣ್ಯ ಇಲಾಖೆ ಸಿಬ್ಬಂದಿಗಳಿಂದ ಕಾಡಾನೇ ಕಾರ್ಯಾಚರಣೆ ಯಶಸ್ವಿ*....✍️
By -
March 13, 2026
0
Tags: