*ಕುಕಡೊಳ್ಳಿ ಗ್ರಾಮದಲ್ಲಿ ಸಂತ ಜ್ಞಾನೇಶ್ವರ ಮಹಾರಾಜ ಜಾತ್ರಾ ಮಹೋತ್ಸವ.**

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
*ಕುಕಡೊಳ್ಳಿ ಗ್ರಾಮದಲ್ಲಿ ಸಂತ ಜ್ಞಾನೇಶ್ವರ ಮಹಾರಾಜ ಜಾತ್ರಾ ಮಹೋತ್ಸವ.* (ಮಾವುಲಿ) ಪೂಜೆ ವಿಧಿಯಲ್ಲಿಸ್ವಚ್ಛ ಹೋಕರ್ ಸಂಕಲ್ಪ ಲೆಂ, ಪ್ರತಿಮಾ/ಪಾದುಕಾಂ ಕೋ ಪಂಚಾಮೃತ ಸೆ ಸ್ನಾನ ಕಾರಾಂ, ಚಂದ್, ಚಂದ್ ಫೂಲ್ ಮತ್ತು ತುಳಸಿ ಅರ್ಪಿತ ಕರೆಂ. ಧೂಪ-ದೀಪ್ ದಿಖಾಕರ ನೈವೇದ್ಯ (ಪ್ರಸಾದ) ಚಢಾಂ, ಜ್ಞಾನೇಶ್ವರಿ ಪುಸ್ತಕಗಳು ಪೂಜೆ ಸಂಪನ್ನ ಕರೆಂ। ಯಹ ಪೂಜೆ ಮನೋಕಾಮನಾ🙏 ಬೆಳಗಾವಿ ಜಿಲ್ಲೆ ಕುಕಡೊಳ್ಳಿ ಗ್ರಾಮದಲ್ಲಿ ಮಾರ್ಚ್ 11 ಮತ್ತು 12/ 2026 ರಂದು ಸತತ 2 ದಿನಗಳ ಸಂತ ಜ್ಞಾನೇಶ್ವರ ಮಹಾರಾಜ ಜಾತ್ರಾ ಮಹೋತ್ಸವ. ಅದ್ದೂರಿಯಾಗಿ ನೆರವೇರಿತು ಬುಧವಾರ ದಿನಾಂಕ 10/03/2026 ರಂದು ರಾತ್ರೀ 08:00 ವೇಳೆಗೆ ಜ್ಞಾನೇಶ್ವರ ಕೀರ್ತನೆಯನ್ನ ಯಲ್ಲಪ್ಪ ಮಹಾರಾಜರು ಸಾಂಬ್ರಾ ಸಂತರು ಕುಕಡೊಳ್ಳಿ ಸಂತರು ಹಾಗೆಯೇ ಚನ್ನಮಲ್ಲಯ್ಯ ಅಜ್ಜನವರ ಭಜನಾ ಸಂಘ ಶಿವಭಜನೆ ಭಕ್ತಿ ಸೇವೆ ನೆರವೇರಿತು. ಗುರುವಾರ ದಿನಾಂಕ:12/03/2026 ರಂದು ಬೆಳಿಗಿನ07:00am ಗಂಟೆ ಸುಮಾರಿನ ವೇಳೆಗೆ ಜ್ಞಾನೇಶ್ವರ ಪಲ್ಲಕ್ಕಿ ಉತ್ಸವ ಜೊತೆಗೆ ಸಂತರ ಭಜನೆ ಊರಿನ ಮುತ್ತೈದಿಯರ ಕುಂಭ ಮೇಳ ಅದ್ದೂರಿಯಾಗಿ ಜರುಗಿತು. . 
ವರದಿ :ಶಿವಾನಂದ ಕಿಲ್ಲೇದಾರ

Post a Comment

0Comments

Post a Comment (0)