ಮಾರ್ಚ್ 01/02/26 ಕೊನೆಯ ದಿನದ ಮಲ್ಲಮ್ಮನ ಉತ್ಸವದಲ್ಲಿ ಅರ್ಥಪೂರ್ಣ "ಕರ್ಮಚಾರಿಗಳ" ಸೇವಾ ಪ್ರಧಾನ*

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
* *ಮಾರ್ಚ್ 01/02/26 ಕೊನೆಯ ದಿನದ ಮಲ್ಲಮ್ಮನ ಉತ್ಸವದಲ್ಲಿ ಅರ್ಥಪೂರ್ಣ "ಕರ್ಮಚಾರಿಗಳ" ಸೇವಾ ಪ್ರಧಾನ* **ಪ್ರಶಸ್ತಿ* . ಕೊನೆಯ ದಿನದ ಮಲ್ಲಮ್ಮನ ಉತ್ಸವದಲ್ಲಿ "ಕರ್ಮಚಾರಿಗಳ" ಅರ್ಥಪೂರ್ಣ ಸೇವಾ ಪ್ರಧಾನ ಪ್ರಶಸ್ತಿ ನೇರವೇರಿತು ಮಲ್ಲಮ್ಮನ ಉತ್ಸವಕ್ಕೆ ಕಾರಣೀಭೂತರಾದ ಮಲ್ಲಮ್ಮನ ಉತ್ಸವಕ್ಕೆ ಇಡೀ ಊರನ್ನ ಅಚ್ಚುಕಟ್ಟಾಗಿ ಸ್ವಚ್ಛ ಗೊಳಿಸಿ ಮಲ್ಲಮ್ಮನ ಉತ್ಸವಕ್ಕೆ ಮೆರಗೂ ಮೂಡಿಸಿ ಕಾರಣಿ ಭೂತರಾದರು ಇವರ ಸೇವೆ ಕಂಡು ಅರ್ಥಪೂರ್ಣವಾಗಿ ವೇದಿಕೆ ಮೇಲೆ "ಕರ್ಮಚಾರಿ" ಸೇವಕರಿಗೆ ಪ್ರಧಾನ ಪ್ರಶಸ್ತಿ ನೀಡಲಾಯಿತು. ವರದಿ: ಶಿವಾನಂದ ಕಿಲ್ಲೇದಾರ ಪತ್ರಕರ್ತರು.. ✍️

Post a Comment

0Comments

Post a Comment (0)