*_ಬೆಳಗಾವಿಯ DC ಕಚೇರಿಯ ಮುಂದೆ ವಿವಿಧ ಬೇಡಿಕೆ ಹಾಗೂ ವೇತನ ಹೆಚ್ಚಳಕ್ಕೆ ಆಶಾ ಕಾರ್ಯಕರ್ತೆಯರ ಆಗ್ರಹ_.... ✍️* ಹೌದು ಶುಕ್ರವಾರ 27/02 /2026 ರಂದು ಆಶಾ ಕಾರ್ಯಕರ್ತೆಯರ ಬೃಹತ್ ಪ್ರತಿಭಟನೆ ವಿವಿಧ ಜಿಲ್ಲೆಗಳಿಂದ ತಾಲೂಕುಗಳಿಂದ ಗ್ರಾಮಗಳಿಂದ ಆಶಾ ತಾಯಂದಿರು ಸೇರಿಕೊಂಡು ಪ್ರತಿಭಟನೆ ನಡೆಸಿದರು ಅದು ಅಲ್ಲದೆ ಈ ಮಾರ್ಚ್ ಬಜೆಟ್ ನಲ್ಲಿ ಆಶಾ ಕಾರ್ಯಕರ್ತೆಯರ ಗೌರವದನ ಹೆಚ್ಚಳ ಮಾಡುವಂತೆ ಹಾಗೂ ತರ್ಕ ಬದ್ಧಗೊಳಿಸುವ ಹೆಸರಿನಲ್ಲಿ ೧೦೦೦ ಆಶಾ ಕಾರ್ಯಕರ್ತೆಯರನ್ನು ಕೈ ಬಿಡುವ ಪ್ರಕ್ರಿಯೆ ನಿಲ್ಲಿಸಿ ಮಾನ್ಯ ಮುಖ್ಯಮಂತ್ರಿಗಳು ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಆಗ್ರಹಿಸಿ ಆಶಾ ತಾಯಂದಿರು ಬೃಹತ್ ಪ್ರತಿಭಟನೆಯನ್ನು ಜೋರಾಗಿ ನಡೆಸಿದರು ಇದೇ ವೇಳೆ ಬೆಳಗಾವಿ DC ಮೊಹಮ್ಮದ್ ರೋಶನ್ sir ಹೋರಾಟದ ವೇಳೆ ಬಂದು ಆಶಾ ತಾಯಂದಿರಿಗೆ ಸ್ಪಂದಿಸಿ ಮುಂದಿನ ತಿಂಗಳಲ್ಲಿ 07/03/2026ರಂದು ಇದರ ಬಗ್ಗೆ ಮೀಟಿಂಗ್ ಮಾಡೋಣ ಕೂಲಂಕುಶಿತವಾಗಿ ವಿಷಯವನ್ನು ಚರ್ಚಿಸೋಣ ಎಂದು ಆಶಾ ತಾಯಂದಿರಿಗೆ ಭರವಸೆ ನೀಡಿದರು ವರದಿ :.ಶಿವಾನಂದ ಕಿಲ್ಲೇದಾರ
_ಬೆಳಗಾವಿಯ DC ಕಚೇರಿಯ ಮುಂದೆ ವಿವಿಧ ಬೇಡಿಕೆ ಹಾಗೂ ವೇತನ ಹೆಚ್ಚಳಕ್ಕೆ ಆಶಾ ಕಾರ್ಯಕರ್ತೆಯರ ಆಗ್ರಹ_
By -
February 28, 2026
0
Tags: