*ಗುಡಿಕಟ್ಟಿ ಗ್ರಾಮದಜಾತ್ರಾ ಮಹೋತ್ಸವ ಕೊನೆಯ ದಿನದ ದೇವಿಸ್ವರೂಪ ತಾಯಂದಿರ ಕುಂಭಮೇಳ✍️**ಬೈಲಹೊಂಗಲ ತಾಲೂಕಿನ ಗುಡಿಕಟ್ಟಿ ಗ್ರಾಮದಲ್ಲಿ ಸರ್ವೇಜನ ಸುಖಿನೋ ಭವಂತು ಎನ್ನುವ ಹಾಗೆ ಜಾತ್ರಾ ಮಹೋತ್ಸವನ್ನ ತಪೋನಿದಿ ಮೋಹನ ಸ್ವಾಮೀಜಿವರು ಕುಂಭಮೇಳಕ್ಕೆ ಚಾಲನೆ ನೀಡಿದರು ಕುಂಭಮೇಳದಲ್ಲಿ ಪುಟಾಣಿ ಮಕ್ಕಳ ಕಲರವ ತಾಯಂದಿರ ಆಶೀರ್ವಾದ ಗುರು ಹಿರಿಯರ ಶ್ರಮ ಊರಿನ ಯುವಕರ ಶ್ರಮ ನೋಡುವರ ಕಣ್ಣಿಗೆ ತುಂಬಾ ಖುಷಿಯನ್ನ ಉಂಟು ಮಾಡಿತು ಜಾತ್ರಾ ಮಹೋತ್ಸವವು ಯಶಸ್ವಿಯಾಗಬೇಕಾದರೆ ಇದರ ಹಿನ್ನೆಲೆ ಕಾರಣೀಭೂತರು ಅದಕ್ಕೆ ಶ್ರಮ ಪಟ್ಟ ಶ್ರಮಜೀವಿಗಳು ಎಲ್ಲರೂ ಕೂಡಿಕೊಂಡು ಜಾತ್ರಾ ಮಹೋತ್ಸವವನ್ನು_** ಆಚರಿಸುವಲ್ಲಿ ಯಶಸ್ವಿಯಾಗಿದ್ದಾರೆ _*ವರದಿ :ಶಿವಾನಂದ ಕಿಲ್ಲೇದಾರ*_
ಗುಡಿಕಟ್ಟಿ ಗ್ರಾಮದಜಾತ್ರಾ ಮಹೋತ್ಸವ ಕೊನೆಯ ದಿನದ ದೇವಿಸ್ವರೂಪ ತಾಯಂದಿರ ಕುಂಭಮೇಳ
By -
February 22, 2026
0
Tags: