ಬೈಲಹೊಂಗಲ: ಶ್ರೀ ಈಶ್ವರ ದೇವಾಲಯದ ಪಲಕ್ಕಿ ಉತ್ಸವ ಜರುಗಿತು.

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಬೈಲಹೊಂಗಲದ ಚೆನ್ನಮ್ಮ ನಗರ ಬಡಾವಣೆಯ 1ನೇ ಕ್ರಾಸ್ ದಲ್ಲಿರುವ ಶ್ರೀ ಈಶ್ವರ ದೇವಸ್ಥಾನದ ಮೂರ್ತಿಯ ಪಾಲಕಿ ಉತ್ಸವವು ಮಹಾ ಶಿವರಾತ್ರಿ ಅಂಗವಾಗಿ ರವಿವಾರ ನಗರದ ವಿವಿಧೆಡೆ ಸಂಚರಿಸಿತು, ಬಡಾವಣೆಯ ಮುತ್ತೈದೆಯರು ಆರತಿಯನ್ನು ತೆಗೆದುಕೊಂಡು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

Post a Comment

0Comments

Post a Comment (0)