**ಬೆಳವಡಿ ಮಲ್ಲಮ್ಮನ ಉತ್ಸವದ ಪೂರ್ವಭಾವಿ ಸಿದ್ಧತೆಗೆ ಭೇಟಿ ನೀಡಿದ ಕಿತ್ತೂರು ಸಿಪಿಐ ಶಿವಾನಂದ ಗುಡಗನಟ್ಟಿ*
ಬೆಳವಡಿ:ಬೆಳವಡಿ ಮಲ್ಲಮ್ಮನ ಉತ್ಸವದ ಪೂರ್ವಭಾವಿ ಸಿದ್ಧತೆಗೆ ಭೇಟಿ ನೀಡಿದ ಕಿತ್ತೂರು ಸಿಪಿಐ ಶಿವಾನಂದ ಗುಡಗನಟ್ಟಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಅಂಗಡಿ ಮುಂಗಟ್ಟುಗಳು ಯಾರಿಗೂ ತೊಂದರೆ ಮಾಡದಂತೆ ಅಂಗಡಿ ವ್ಯಾಪಾರ ಮಾಡಿಕೊಳ್ಳಿ ಯಾವುದೇ ತರಹದ ಅಹಿತರ ಘಟನೆಗಳು ಆಗದಂತೆ ನೋಡಿಕೊಂಡು ವ್ಯಾಪಾರವನ್ನು ಮಾಡತಕ್ಕದ್ದು ಎಂದು ಎಚ್ಚರಿಕೆ ನೀಡಿದರು. ಇದರ ಪೂರ್ವದಲ್ಲಿ ಉತ್ಸವದ ವೇದಿಕೆಯನ್ನು ವೀಕ್ಷಣೆ ಮಾಡಿ ಆಯಾ ಸ್ಥಳವನ್ನು ಪರಿಶೀಲಿಸಿದರು.
*ವರದಿ:ಶಿವಾನಂದ ಕಿಲ್ಲೇದಾರ*