*ಸೊಗಲ ಸೋಮೇಶ್ವರ ಜಾತ್ರಾ ಮಹೋತ್ಸವದ ಮಹಾ ರಥೋತ್ಸವಕ್ಕೆ ಹರಿದು ಬಂದ ಜನಸಾಗರ*...* ✍️ಶಿವ ಪಾರ್ವತಿ ವಿವಾಹ ಅದ ಪುಣ್ಯಕ್ಷೆತ್ರ ಸೊಗಲ ಸೋಮೇಶ್ವರ ಪ್ರಖ್ಯಾತಿಎಂದೇ ಹೆಸರು ಪಡೆದ ಸೊಗಲ ಸೋಮೇಶ್ವರದಲ್ಲಿ ಮಂಗಳವಾರ ದಿನಾಂಕ 24/02/2026 ರಂದು ಸಾಯಂಕಾಲ 5:00 pm ಗಂಟೆಗೆ ಅತಿ ವಿಜ್ರಮಣೆಯಿಂದ ಮಹಾ ರಥೋತ್ಸವ ನೆರವೇರಿತು ಈ ರಥೋತ್ಸವಕ್ಕೆ ಜನಸಾಗರವೇ ಹರಿದು ಬಂದಿತ್ತು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶಿವ ಪಾರ್ವತಿ ವಿವಾಹ ವಾರ್ಷಿಕೋತ್ಸವ ಪಲ್ಲಕ್ಕಿ ಉತ್ಸವ ಬೆಳ್ಳಿ ರಥೋತ್ಸವ ಶಿವ ಪಾರ್ವತಿ ವಿವಾಹ ಅಕ್ಷತಾರೋಪಣ ಹಲವು ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು *ವರದಿ :ಶಿವಾನಂದ ಕಿಲ್ಲೇದಾರ*
ಸೊಗಲ ಸೋಮೇಶ್ವರ ಜಾತ್ರಾ ಮಹೋತ್ಸವದ ಮಹಾ ರಥೋತ್ಸವಕ್ಕೆ ಹರಿದು ಬಂದ ಜನಸಾಗರ*
By -
February 24, 2026
0
Tags: