ಗುಡಿಕಟ್ಟಿ ಗ್ರಾಮದಲ್ಲಿ ಬಸವೇಶ್ವರ ಹಾಗೂ ಬೇಡರ ಕಣ್ಣಪ್ಪನ ಜಾತ್ರಾ ಮಹೋತ್ಸವ

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
*ಗುಡಿಕಟ್ಟಿ ಗ್ರಾಮದಲ್ಲಿ ಬಸವೇಶ್ವರ ಹಾಗೂ ಬೇಡರ ಕಣ್ಣಪ್ಪನ ಜಾತ್ರಾ ಮಹೋತ್ಸವ 3 ದಿನದ ಅದ್ದೂರಿ ಆಚರಣೆ ದಿನಾಂಕ ನಿಗದಿ... ✍️ *ಬೈಲಹೊಂಗಲ* ತಾಲೂಕಿನ ಗುಡಿಕಟ್ಟಿ ಗ್ರಾಮದಲ್ಲಿ ಬಸವೇಶ್ವರ ಹಾಗೂ ಬೇಡರ ಕಣ್ಣಪ್ಪನ ಜಾತ್ರಾ ಮಹೋತ್ಸವ ಶನಿವಾರ 21/02/2026 ರಿಂದ ರವಿವಾರ 22/02/2026 ಮತ್ತು ಸೋಮವಾರ 23/02/2026ವರೆಗೆ ಜಾತ್ರಾ ಮಹೋತ್ಸವ ಜರುಗಲಿದ್ದು ಮಕ್ಕಳ ಸಂಸ್ಕೃತಿಕ ಹಾಗೂ ರಸಮಂಜರಿ ಕಾರ್ಯಕ್ರಮಗಳು ಕಾಶಿ ಕೆ ಎಸ್ ಅರ್ಪಿಸುವ ಶ್ರೀ ಗುರು ರಾಘವೇಂದ್ರ ಮೆಲೋಡಿಸ್ ರಸಮಂಜರಿ ತಂಡ ಗೋಕಾಕ್ ಫಾಲ್ಸ್ ಹಾಸ್ಯ ಕಲಾವಿದ ಲಪಂಗರಾಜ ಗಾಯಕಿ ಸಿಪಿ ಲೋಹಿಸ್ ಡ್ಯಾನ್ಸರ್ ಗಾಯಕರು ಇನ್ನುಳಿದ ಕಲಾವಿದರು ಶನಿವಾರ 21.02 .2026ರಂದು ಸಾಯಂಕಾಲ 9:30 ಗಂಟೆಗೆ ಪಾಲ್ಗೊಳ್ಳಲಿದ್ದಾರೆ ಸಾಮಾಜಿಕ ನಾಟಕ ಮಹಾ ಕುಂಭಮೇಳ ಪಲ್ಲಕ್ಕಿ ಉತ್ಸವ ಬೇಡರ ಕಣ್ಣಪ್ಪನ ಹಾಗೂ ಬಸವಣ್ಣನ ರುದ್ರಾಭಿಷೇಕ ನೆರವೇರಲಿದೆ ಊರಿನ ತಾಯಂದಿರರು ಗುರುಹಿರಿಯರು ಯುವಕರು ಮಾಜಿ ಮತ್ತು ಹಾಲಿ ಸೈನಿಕರು ಊರಿನ ಪ್ರಮುಖರು ಜಾತ್ರಾ ಮಹೋತ್ಸವಕ್ಕೆ ಪಾಲ್ಗೊಳ್ಳಲಿದ್ದಾರೆ *ವರದಿ :ಶಿವಾನಂದ ಕಿಲ್ಲೇದಾರ*

Post a Comment

0Comments

Post a Comment (0)