ಕಾರ್ಯನಿರತ ಪತ್ರಕರ್ತರ ಹಾಗೂ ಸಂಪಾದಕರ ಸಂಸ್ಥೆಯ ರಾಷ್ಟ್ರಮಟ್ಟದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದ ಪೂರ್ವಭಾವಿ ಸಭೆ...

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
**ಕಾರ್ಯನಿರತ ಪತ್ರಕರ್ತರ ಹಾಗೂ ಸಂಪಾದಕರ ಸಂಸ್ಥೆ (ನೋಂ.)**
**ನವದೆಹಲಿ**
ಫೆಬ್ರುವರಿ ೧೨/೨೦೨೬ ರಂದು ಸಮಯ:೧೧:೦೦ PM ಗಂಟೆಗೆ ಸರಿಯಾಗಿ ಗೋಕಾಕ್ ಪ್ರವಾಸಿ ಮಂದಿರದಲ್ಲಿ ಸಂಘಟನೆ ವಾರ್ಷಿಕೋತ್ಸವ ಕಾರ್ಯಕ್ರಮದ ಕುರಿತು ಚರ್ಚಿಸಲಾಯಿತು ಸಂಘಟನೆ ಪದಾಧಿಕಾರಿಗಳು ಹಾಗೂ ಸದಸ್ಯರು ಹಾಜರಿದ್ದರು ಇದೆ ವೇಳೆ ರಾಜ್ಯ ಅಧ್ಯಕ್ಷರು ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಇದೆ ಗೋಕಾಕ ವಿಭಾಗದಲ್ಲಿ ಕಾರ್ಯಕ್ರಮವನ್ನು ಮಾಡುವದಂತೂ ಖಚಿತ ಅದು ಅಲ್ಲದೆ ಪದಾಧಿಕಾರಿಗಳು ಸಂಘಟನೆ ಬಲಪಡಿಸುವದರ ಜೊತೆಗೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವುದು ನಮ್ಮ ನಿಮ್ಮೆಲ್ಲರ ಹೊಣೆ ಎಂದು ಸಭೆಯಲ್ಲಿ. ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಮಹಾಂತೇಶ ದು ಹೆರೇಮಠ ಮಾತನಾಡಿದರು ಈ ಸಭೆಯಲ್ಲಿ ಗೋಕಾಕ ತಾಲೂಕು ಬೈಲಹೊಂಗಲ ತಾಲೂಕು ಬೆಳಗಾವಿ ಜಿಲ್ಲೆ ಪದಾಧಿಕಾರಿಗಳು ಜಿಲ್ಲಾ ಅಧ್ಯಕ್ಷರು ಶಿವಾಜಿ ಸುಬಂಜಿ ಗೌರವಾಧ್ಯಕ್ಷರು ನಿಂಗಪ್ಪ ಕಮಲದಿನ್ನಿ ಹಾಗೂ ಸಂಘಟನೆಯ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು. *ವರದಿ :ಶಿವಾನಂದ ಕಿಲ್ಲೇದಾರ*

Post a Comment

0Comments

Post a Comment (0)