ಸೋಮೇಶ್ವರ ಸಕ್ಕರೆ ಕಾರ್ಖಾನೆ ಕಬ್ಬುನುರಿಸುವ ಹಂಗಾಮಿನ ಇತಿಹಾಸದಲ್ಲಿ ೧ ಲಕ್ಷ ಕಬ್ಬು ಪೂರೈಸಿದ ಬೆಳವಡಿ ವಲಯದ ರೈತರು_..

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
*_ ಸೋಮೇಶ್ವರ ಸಕ್ಕರೆ ಕಾರ್ಖಾನೆ ಕಬ್ಬುನುರಿಸುವ ಹಂಗಾಮಿನ ಇತಿಹಾಸದಲ್ಲಿ ೧ ಲಕ್ಷ ಕಬ್ಬು ಪೂರೈಸಿದ ಬೆಳವಡಿ ವಲಯದ ರೈತರು_.. ✍️* 
ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ನಿಯಮಿತ ಬೈಲಹೊಂಗಲ (ಸೈಟ್ ಸಿದ್ಧ ಸಮುದ್ರ) ಕಾರ್ಖಾನೆ ಕಬ್ಬು ನುರಿಸುವ ಹಂಗಾಮಗಳ ಇತಿಹಾಸದಲ್ಲಿಯೇ ಬೆಳವಡಿ ವಿಭಾಗ(ಬೆಳವಡಿ ಬುಡರಕಟ್ಟಿ ಕೆಂಗಾನೂರು ಪಟ್ಟಿಹಾಳ್ ಕೆಬಿ ಸಂಗೊಳ್ಳಿ ದೊಡವಾಡ ತು: ಸೀಗಿಹಳ್ಳಿ ಹಾಗೂ ಉಡಿಕೇರಿ ವಲಯದಿಂದ ಪ್ರಥಮ ಬಾರಿಗೆ ಸನ್ 2025 26ನೇ ಸಾಲಿನ ಕಬ್ಬು ನುರಿಸುವ ಹಂಗಾಮಿನಲ್ಲಿ ದಿನಾಂಕ 30 01 2026 ರಂದು ಕೇವಲ 79 ದಿನಗಳಲ್ಲಿ ೧ ಲಕ್ಷ ಮೆ. ಟನ್ ಕಬ್ಬನ್ನು ಕಟಾವ್ ಮಾಡಿಸಿ ಸಾಗಾಣಿಕೆ ಮಾಡಿರುತ್ತಾರೆ ಎಂದು ಶ್ರೀ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ನಿಯಮಿತ. ಬೈಲಹೊಂಗಲ (ಸೈಟ್ ಸಿದ್ದಸಮುದ್ರ) ಆಡಳಿತ ಮಂಡಳಿ ಹಾಗೂ ಕಬ್ಬು ಅಭಿವೃದ್ದಿ ವಿಭಾಗದವರು ಹೃದಯಪೂರ್ವಕ ಅಭಿನಂದನೆಗಳು ತಿಳಿಸಿದರು ಮುಂದಿನ ದಿನಮಾನಗಳಲ್ಲಿಯೂ ಕೂಡ ನೀವು ತಮ್ಮ ಕಾರ್ಖಾನೆಗೆ ಇದೇ ರೀತಿ ಉತ್ತಮ ಗುಣಮಟ್ಟದ ಕಬ್ಬನ್ನು ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆ ಮಾಡಿ ಹಂಗಾಮನ್ನು ಯಶಸ್ವಿಗೊಳಿಸಬೇಕೆಂದು ವಿನಂತಿಸಿಕೊಂಡರು *_ವರದಿ :ಶಿವಾನಂದ ಕಿಲ್ಲೇದಾರ_*

Post a Comment

0Comments

Post a Comment (0)