ರಾಮದುರ್ಗ: ರಾಮದುರ್ಗ ತಾಲೂಕಿನ ಶ್ರೀ ಕ್ಷೇತ್ರ ಗೊಡಚಿ ವೀರಭದ್ರೇಶ್ವರ ಮಹಾ ರಥೋತ್ಸವ ಗುರುವಾರ ದಿ 4.12.2025 ರಂದು ಸಾಯಂಕಾಲ 5:00 ಗಂಟೆಗೆ ಜರುಗುವದು. ಹಾಗೂ ಸೋಮವಾರ ದಿನಾಂಕ 8.12.2025 ರಂದು ಸಾಯಂಕಾಲ 6 ಗಂಟೆಗೆ ಲಕ್ಷ ದೀಪೋತ್ಸವ ನೆರವೇರುತ್ತದೆ ಶ್ರೀ ವೀರಭದ್ರೇಶ್ವರ ದೇವಸ್ಥಾನ ಟ್ರಸ್ಟ್ ಶ್ರೀ ಕ್ಷೇತ್ರ ಗೊಡಚಿ ಪ್ರಕಟಣೆ ತಿಳಿಸಿದ್ದಾರೆ.
ರಾಮದುರ್ಗ ದಿ 4 ರಂದು ಶ್ರೀ ಕ್ಷೇತ್ರ ಗೊಡಚಿ ವೀರಭದ್ರೇಶ್ವರ ಮಹಾರಥೋತ್ಸವ...
By -
December 03, 2025
0
Tags: