ಮೇಕಲಮರಡಿ:ಶ್ರಾವಣ ಮಾಸದ ಕೊನೆಯ ಸೋಮವಾರದಂದು ಶ್ರೀ ಜಡಿ ಸಿದ್ದೇಶ್ವರ ಮಠದ ಜಾತ್ರಾ ಮಹೋತ್ಸವ ಜರುಗಿತು.

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ನೇಸರಗಿ: ಸಮೀಪದ ಮೇಕಲಮರಡಿ ಗ್ರಾಮದಲ್ಲಿ ಪ್ರತಿವರ್ಷ ಪದ್ಧತಿಯಂತೆ ಶ್ರೀ ಜಡಿ ಸಿದ್ದೇಶ್ವರ ಮಠದ ಕೊನೆಯ ಶ್ರಾವಣ ಮಾಸದ ಸೋಮವಾರದಂದು ಜಾತ್ರಾ ಮಹೋತ್ಸವ  ಜರುಗಿತು.
ಸೋಮವಾರದಂದು ಬೆಳಿಗ್ಗೆ ಶ್ರೀ ಜಡೆ ಸಿದ್ದೇಶ್ವರನ ಕರ್ತೃ ಗದ್ದಿಗೆ ಮಹಾ ರುದ್ರಾಭಿಷೇಕ ನಡೆಯಿತು, ಹಾಗೂ ಪಲ್ಲಕ್ಕಿ ಉತ್ಸವ ಗ್ರಾಮದ ಪ್ರಮುಖ ಬೀದಿಗಳ ಮುಖಾಂತರ ಉತ್ಸವವು ಜರುಗಿತು. ಮಧ್ಯಾಹ್ನ ಮಹಾಪ್ರಸಾದ ಸೇವೆಯನ್ನು ನಡೆಸಲಾಯಿತು.
ಶ್ರೀ ಜಡೆ ಸಿದ್ದೇಶ್ವರ ಶರಣರ ಬಳಗ
ಬಸಯ್ಯ ಹಿರೇಮಠ ,ತಮ್ಮಯ್ಯ ಹಿರೇಮಠ, ಕಾರ್ತಿಕ ಹಿರೇಮಠ ,
 ರುದ್ರಪ್ಪ ಕಲ್ಲನ್ನವರ, ಮಹಾಂತೇಶ ಬಡಿಗೇರ, ಈರಪ್ಪ ಕಲ್ಲನ್ನವ‌ರ, ಯಲ್ಲನಗೌಡ ಮಾಳನಾಯ್ಕರ, ರಮೇಶ್ ಬಡಿಗೇ‌ರ, ಮುದುಕಪ್ಪ ನೇಸರಗಿ, ಬಸವರಾಜ ಬಡಿಗೇರ, ಬಸವರಾಜ ಕುರಗುಂದ, ನಿಂಗಪ್ಪ ನಾವಿ, ನಾರಾಯಣ ಮಿರೇಜ್ಕರ,
ಫಕೀರಗೌಡ ಪಾಟೀಲ, ಹಿರಿಯರಾದ ಪಾರಿಸ ಟಗರಿ ಹಾಗು ಊರಿನ ಗ್ರಾಮಸ್ಥರು ಹಾಗೂ ಗುರು ಹಿರಿಯರು ಹಾಗೂ ಜಡಿಸಿದ್ದೇಶ್ವರ ಸಕಲ ಸದ್ಭಕ್ತ ಮಂಡಳಿ ಉಪಸ್ಥಿತರಿದ್ದರು.
 ವರದಿ:-ಬಸವರಾಜ ಚ ಕುರಗುಂದ

Post a Comment

0Comments

Post a Comment (0)