Home ಬೆಂಗಳೂರು ಬೆಂಗಳೂರು: ಖ್ಯಾತ ನಿರೂಪಕಿಅನುಶ್ರೀ ಹಾಗೂ ರೋಷನ್ ಆ.28ರ ಗುರುವಾರ ಸಪ್ತಪದಿ ತುಳಿದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರು: ಖ್ಯಾತ ನಿರೂಪಕಿಅನುಶ್ರೀ ಹಾಗೂ ರೋಷನ್ ಆ.28ರ ಗುರುವಾರ ಸಪ್ತಪದಿ ತುಳಿದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. By -ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ August 28, 2025 0 ಬೆಂಗಳೂರು: ಖ್ಯಾತ ನಿರೂಪಕಿಅನುಶ್ರೀ ಹಾಗೂ ರೋಷನ್ ಆ.28ರ ಗುರುವಾರ ಸಪ್ತಪದಿ ತುಳಿದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಹೊರ ವಲಯದ ಸಂಭ್ರಮ ಬೈ ಸ್ವಾಲೈನ್ಸ್ ಸ್ಟುಡಿಯೋದಲ್ಲಿ ಆ.28ರಂದು ಗುರುಹಿರಿಯರ ಹಾಗೂ ಆಪ್ತರ ಸಮ್ಮುಖದಲ್ಲಿ ಜೋಡಿಯ ವಿವಾಹ ಸಮಾರಂಭ ನೆರವೇರಿದೆ. Tags: ಬೆಂಗಳೂರು Facebook Twitter Whatsapp Newer Older