ಗುರುಪೂರ್ಣಿಮೆ ನಿಮಿತ್ಯ ಹನಬರಟ್ಟಿ ಷ,ಬ್ರ, ಬಸವಲಿಂಗ ಶಿವಾಚಾರ್ಯ ಸ್ವಾಮೀಜಿಗಳಿಗೆ ಸತ್ಕಾರ,ಮಾಜಿ ಶಾಸಕರಾದ ಮಹಾಂತೇಶ ದೊಡ್ಡಗೌಡರ...

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಗುರುಪೂರ್ಣಿಮೆ ನಿಮಿತ್ಯ ಹನಬರಟ್ಟಿ ಷ,ಬ್ರ,ಬೌಲಿಂಗ್ ಶಿವಾಚಾರ್ಯ ಸ್ವಾಮೀಜಿಗಳಿಗೆ ಸತ್ಕಾರ,ಮಾಜಿ ಶಾಸಕರಾದ ಮಹಾಂತೇಶ ದೊಡ್ಡಗೌಡರ ...
ನೇಸರಗಿ- ಗುರುಪೂರ್ಣಿಮೆ ನಿಮಿತ್ತ ಕಿತ್ತೂರು ಮತ ಕ್ಷೇತ್ರದ ಮಾಜಿ ಶಾಸಕರಾದ ಮಹಾಂತೇಶ ದೊಡ್ಡಗೌಡರ ಹಾಗೂ ಬಿಜೆಪಿ ಮಂಡಲ ಅಧ್ಯಕ್ಷರಾದ ಶ್ರೀಕರ ಕುಲಕರ್ಣಿ ಯವರ ನೇತೃತ್ವದಲ್ಲಿ ಹಣಬರಹಟ್ಟಿ ಗ್ರಾಮದ ಪರಮಪೂಜ್ಯ ಪಟ್ಟದದೇವರನ್ನು ಸತ್ಕರಿಸಿ ಆಶೀರ್ವಾದ ಪಡೆದು ನಂತರ ಸುತಗಟ್ಟಿ ಗ್ರಾಮದ ಶ್ರೀ ಸಿದ್ದಲಿಂಗ ಸ್ವಾಮೀಜಿಗಳಿಗೆ ಸತ್ಕರಿಸಿ ಆಶೀರ್ವಾದ ಪಡೆಯಲಾಯಿತು.

ಈ ಸಂದರ್ಭದಲ್ಲಿ ಎಸ್.ಎಮ್ ಪಾಟೀಲ, ಮಲ್ಲಿಕಾರ್ಜನ ತುಬಾಕಿ, ಶ್ರೀಶೈಲ ಕಮತಗಿ, ರವಿರಾಜ ಇನಾಮದಾರ, ಸಂತೋಷ ಗೋವಿ, ಸಿದ್ದು ಬೋಳನ್ನವರ, ಮಹಾಂತೇಶ ಮೊಹರೆ,ಅಡಿವೆಪ್ಪ ಹೊಸಮನಿ, ಸಿದ್ದನಗೌಡ ಗೌಡರ, ಪಕ್ಷದ ಹಿರಿಯರು ಕಾರ್ಯಕರ್ತರು ಉಪಸ್ಥಿತರಿದ್ದರು.

Post a Comment

0Comments

Post a Comment (0)