ಬೈಲಹೊಂಗಲ ಪಟ್ಟಣದ ಬೋಳಣ್ಣವರ ಕುಟುಂಬದ ಹಿರಿಯರಾದ ಗಂಗಪ್ಪ ಬೋಳಣ್ಣರ ನಿಧನ...

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಬೈಲಹೊಂಗಲ ನಗರದ ಗಣ್ಯ ಮನೆತನದ ಮಾರುತಿ ಗಲ್ಲಿಯ ನಿವಾಸಿ *ಶ್ರೀ ಗಂಗಪ್ಪ ಸೋಮಪ್ಪ ಬೋಳಣ್ಣವರ* (94) ಇವರು ಇಂದು ನಿಧನರಾಗಿದ್ದಾರೆ. ಮೃತರ *ಅಂತ್ಯಕ್ರಿಯೆಯನ್ನು ಇಂದು ಸಾಯಂಕಾಲ 5.00 ಗಂಟೆಗೆ ಇಂಚಲ ರಸ್ತೆಯ ರುದ್ರಭೂಮಿಯಲ್ಲಿ* ನೆರವೇರಿಸಲಾಗುವುದು. ಮೃತರ ಪತ್ನಿ, ಐವರು ಪುತ್ರರು ಮೂವರು ಪುತ್ರಿಯರ ಹಾಗೂ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.(ಸಂಪರ್ಕ:- ಮಲ್ಲಿಕಾರ್ಜುನ ಬೋಳಣ್ಣವರ 9448859295)

Post a Comment

0Comments

Post a Comment (0)