*ರಾಷ್ಟ್ರೀಯ ಬಹುಭಾಷಾ ಪತ್ರಿಕೆ ಭೀಮ ಸಂಸ್ಕೃತಿ* ವತಿಯಿಂದ
ಸಮಸ್ತ ನೆಚ್ಚಿನ ಓದುಗರಿಗೆ ತಿಳಿಯ ಪಡಿಸುವದೆಂದರೆ ಬರುವ ಅಕ್ಟೋಬರ್ 23 24 25 ರಂದು ಕಿತ್ತೂರು ಉತ್ಸವ- 2024 ಬ್ರಿಟಿಷರನ್ನು ಭಾರತದಿಂದ ಓಡಿಸುವದಕ್ಕೆ ಪ್ರಥಮ ಸ್ವಾತಂತ್ರ ಸಂಗ್ರಾಮದಂತಹ ಗೆರಿಲ್ಲಾ ಮಾದರಿಯ ಯುದ್ಧ ರಣ ಕಹಳೆಗೆ ನಾಂದಿಯಾದ ಹೆಮ್ಮೆಯ ಪ್ರತೀಕ ವೀರ ರಾಣಿ ಕಿತ್ತೂರು ಚೆನ್ನಮ್ಮ ಅವರ ಸವಿ ನೆನಪಿನ ನಿಮ್ಮ ನೆಚ್ಚಿನ ಪತ್ರಿಕೆಗೆ ಜಾಹೀರಾತುಗಳನ್ನು ನೀಡುವ ಮೂಲಕ *ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲು ವಿಶೇಷ ರಿಯಾಯಿತಿ ದರದಲ್ಲಿ ಅವಕಾಶ ಕಲ್ಪಿಸಿಕೊಡಲಾಗಿದೆ. ಸಾರ್ವಜನಿಕರು ಹಾಗೂ ಓದುಗರು ಇದರ ಸದುಪಯೋಗ ಪಡೆದುಕೊಳ್ಳಲು ಈ ಮೂಲಕ ತಮ್ಮಲ್ಲಿ ವಿನಂತಿ ಮಾಡಿಕೊಳ್ಳುತ್ತೇವೆ.*
ರಾಷ್ಟ್ರೀಯ ಬಹುಭಾಷಾ ಪತ್ರಿಕೆ ಭೀಮ ಸಂಸ್ಕೃತಿ
ಸಂಪರ್ಕಿಸಿ
9743594472....*