ಮೇಕಲಮರಡಿ-ನಾಳೆ ಶುಭ ಶ್ರಾವಣ ಮಾಸ ಸೋಮವಾರದಂದು ಅಡವಿ ಸಿದ್ದೇಶ್ವರ ಜಾತ್ರಾ ಮಹೋತ್ಸವ ಜರುಗಲಿದೆ...

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0

*--:--ಶ್ರೀ ಅಡವಿ ಸಿದ್ದೇಶ್ವರ ಜಾತ್ರಾ ಮಹೋತ್ಸವ--:--* *ಮೇಕಲಮರಡಿ.*
*-ದಿನಾಂಕ 26-08-2024-*
*ಶುಭ ಶ್ರಾವಣ ಕೊನೆಯ ಸೋಮವಾರದಂದು*
*ಪಲ್ಲಕ್ಕಿ ಉತ್ಸವ ಹಾಗೂ ಮಹಾಪ್ರಸಾದ, ಶ್ರಾವಣ ಮಾಸದ ಪ್ರಯುಕ್ತ ಭಜನಾ ಮುಕ್ತಾಯ ಕಾರ್ಯಕ್ರಮ*
 *ಶ್ರೀ ಶರಣರ ಬಳಗ ಮೇಕಲಮರಡಿ*
-: ಅನ್ನ ಪ್ರಸಾದಕ್ಕೆ ಸಹಾಯ ಮಾಡಿದ ದಾನಿಗಳು:- 
           *ಅಕ್ಕಿಯ 25KG*
1)ಭಾರತಿ ತಿಗಡಿ 
(ಗ್ರಾ,ಪಂ ಅಧ್ಯಕ್ಷರು) 
2))ಕಾಶಿಮ ಜಮಾದಾರ 
(ಗ್ರಾ, ಪಂ ಉಪಾಧ್ಯಕ್ಷರು)
ಗ್ರಾ ಪಂ ಸದಸ್ಯರುಗಳು
3)ರೇಣುಕಾ ಚಂದ್ರಕಾಂತ ಕಡಕೋಳ  
4)ಶಾಂತವ್ವ ಹುಲಮನಿ
5)ವಿಜಯ ಯರಡಾಲ
6)ರಾಜು ಹಣ್ಣಿಕೇರಿ
7)ಮಂಜುಳಾ ರವಿ ಹುಲಮನಿ
8)ಸುಧಾ ಅಡಿವಪ್ಪ ಹೊಸಮನಿ
9) ಯಲ್ಲವ್ವ ಯಲ್ಲಪ್ಪ ಗುಡಿ
10) ಶಿವಪ್ಪ ಚೋಬಾರಿ
11) ಚಂದ್ರಯ್ಯ ಹಿರೇಮಠ
12)ಪ್ರಸಾದ ಹಿರೇಮಠ
14)ಪ್ರಕಾಶ್‌ ಹುಣಸಿ
       *ಬೆಲ್ಲ 10KG*
1)ಈರಣ್ಣ ಕೇಂದ್ರೀ ಗ್ರಾಮ ಲೆಕ್ಕಾಧಿಕಾರಿಗಳು 
2)ಈರಯ್ಯ ಹಿರೇಮಠ
3)ಹುಸೇನ್ ಸಾಬ್ ನದಾಫ್
4) ಯಲ್ಲಪ್ಪ ಕಂಡೈನವರ್ 
5)ಸಾಂಗ್ಲಿ ಮೇಸ್ತ್ರಿ
6)ರಾಜು ಗಣಾಚಾರಿ
7)ಲಕ್ಷ್ಮಣ್ ಮಾಳಿಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು
8)ರಾಕೇಶ್ ಹೊಸಮನಿ ಡಾ// ಬಿ ಆರ್ ಅಂಬೇಡ್ಕರ ಸಂಸ್ಕೃತಿ ಮತ್ತು ಕ್ರೀಡಾ ಇಲಾಖೆ ಅಧ್ಯಕ್ಷರು
*-ಮೇಕಲಮರಡಿ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಲಾಗಿದೆ-*

ಶರಣರ ಬಳಗ ಮೇಕಲಮರಡಿ ಅವರ ವತಿಯಿಂದ ದೇಣಿಗೆ ನೀಡಿದ ಸಮಸ್ತ ಭಕ್ತಾದಿಗಳಿಗೆ ಧನ್ಯವಾದಗಳು.

*ಸಮಸ್ತ ಭಕ್ತಾದಿಗಳು ಶ್ರೀ ಅಡವಿ ಸಿದ್ದೇಶ್ವರ ಮಠಕ್ಕೆ ಬಂದು ಆಶೀರ್ವಾದ ಪಡೆದುಕೊಂಡು ಪ್ರಸಾದ ಸ್ವೀಕರಿಸಿ ಹೋಗಬೇಕೆಂದು ತಮ್ಮಲ್ಲಿ ವಿನಂತಿಸುತ್ತೇವೆ.*
🙏🙏🙏🙏🙏

Post a Comment

0Comments

Post a Comment (0)