ಈ ಪೋಟೊದಲ್ಲಿರುವ ಮಹೇಶಕುಮಾರ ಸಿ ಹಿರೇಮಠ ಇವನು ದಿನಾಂಕ 17-08-2024 ರಂದು ಧಾರವಾಡದ ಸಿ ಬಿ ನಗರದಲ್ಲಿರುವ ಅವರ ಮನೆಯಿಂದ ಮಧ್ಯಾಹ್ನ 12 ಗಂಟೆಯ ನಂತರ ಮನೆಯಿಂದ ಹೊದವನು ಇದುವರೆಗೂ ಸಿಕ್ಕಿರುವುದಿಲ್ಲ ಧಾರವಾಡದ ಸಬ್ ಅರ್ಬನ್ ಪೋಲಿಸ್ ಠಾಣೆಯಲ್ಲಿ ಕಾಣೆಯಾದ ಬಗ್ಗೆ ದೂರು ನೀಡಿರುತ್ತದೆ ಈತನು ಮಾನಸಿಕ ಅಸ್ವಸ್ಥನಿದ್ದು ಈತನ ಬಗ್ಗೆ ಯಾರಿಗಾದರೂ ತಿಳಿದು ಬಂದರೆ ಧಾರವಾಡದ ಸಬ್ ಅರ್ಬನ್ ಪೋಲಿಸ್ ಠಾಣೆ ಪೋನ್ ನಂಬರ್ 08362233511 ಹಾಗೂ ಅವನ ಸಹೋದರನ ಪೋನ್ ನಂಬರ್ 8904591631 ಗೆ ಕರೆಮಾಡಿ ವಿಷಯ ತಿಳಿಯಲು ವಿನಂತಿಸಲಾಗಿದೆ. ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
3/related/default