ಮೊನ್ನೆ ಕ್ಲೋಸ್ ನಿನ್ನೆ ಒಪನ್ ಇಂದು ಮತ್ತೆ ಕ್ಲೋಸ್
ಲೊಳಸೂರ ಸೇತುವೆ ಮೇಲೆ ಮತ್ತೆ ಆವರಿಸಿದ ಘಟಪ್ರಭೆ
ನಿನ್ನೆಯಷ್ಟೆ ನೀರು ಕಡಿಮೆಯಾಗಿ ಓಪನ್ ಆಗಿದ್ದ ಲೊಳಸೂರ ಸೇತುವೆ ಸಂಕೇಶ್ವರ ಧಾರವಾಡ ರಾಜ್ಯ ಹೆದ್ದಾರಿಯಲ್ಲಿರುವ ಬೃಹತ್ ಸೇತುವೆ ಮತ್ತೆ ಕ್ಲೋಸ್ ಆದ ಲೊಳಸೂರು ಗೋಕಾಕ ಸಂಪರ್ಕ ಸೇತುವೆ
ಗೋಕಾಕ ಬಳಿ ಇರುವ ಲೊಳಸೂರು ಸೇತುವೆ
ಸಧ್ಯ 58 ಸಾವಿರ ಕ್ಯೂಸೇಕ್ ನಷ್ಟಿರೋ ಘಟಪ್ರಭಾ ಹೊರ ಹರಿವು.