ಸವದತ್ತಿ ತಾಲೂಕಿನ ಇಂಚಲ ಗ್ರಾಮದಲ್ಲಿ ಯಂಕವ್ವಾ ಗಾಯಕವಾಡ ಇವರ ಮನೆಯ ಗೋಡೆಯು ಶ್ರೀ ಯಶವಂತ ನಲವಡೆ ಇವರ ಸುಮಾರು ಒಂದು ಲಕ್ಷ ಬೆಲೆಬಾಳುವ ಎತ್ತುಗಳ ಮೇಲೆ ಬಿದ್ದು ಎತ್ತುಗಳಿಗೆ ಗಂಭೀರವಾದ ಗಾಯವಾಗಿರುತ್ತದೆ.
ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ, ತಕ್ಷಣ ಗ್ರಾಮದಲ್ಲಿರುವ ಸ್ಥಳದಲ್ಲಿದ್ದ ಜನರು ಎತ್ತಿನ ಮೇಲೆ ಬಿದ್ದ ಗೋಡೆಯನ್ನು ತೆಗೆದು ಹೊರ ತೆಗೆಯಲಾಯಿತು.