ಮಹದಾಯಿ ಮತ್ತು ಕಾವೇರಿ ಸಮಸ್ಯೆ ಬಗೆಹರಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ...

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0

ಗದಗ...
ಗದುಗಿನಲ್ಲಿ ಪಂಡಿತ ಪುಟ್ಟರಾಜ ರೈತ ಸಂಘ ಹಾಗೂ ಕದಂಬ ಸೇವೆ ವತಿಯಿಂದ ಮಹದಾಯಿ ಮತ್ತು ಕಾವೇರಿ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು. ರೈತ ಸಂಘದ ಅಧ್ಯಕ್ಷ ಎಂ ಪಿ ಮುಳಗುಂದ, ನಾಗೇಶ ಉಂಡಳ್ಳಿ,
 ಗವಿಸಿದ್ದಯ್ಯ ಹಳ್ಳಿಕೇರಿಮಠ, ಬಸವರಾಜ್ ಶರಣು ಉಮೇಶ್ ಗೋಪನಕೋಪ್ಪ ಹಾಜಿ ಅಲಿ ಕೊಪ್ಪಳ, ದೇವಪ್ಪ ಮನಸಮುದ್ರ ಶರಣಪ್ಪ ಹೂಗಾರ ಉಪಸ್ಥಿತರಿದ್ದರು.
Tags:

Post a Comment

0Comments

Post a Comment (0)