ಬೆಳಗಾವಿ ಜಿಲ್ಲೆಯ ಬಿಜೆಪಿ ಮಂಡಲದಿಂದ ನೂತನ ಸಂಸದರಾದ ಜಗದೀಶ್ ಶೆಟ್ಟರ್ ಅವರಿಗೆ ಸನ್ಮಾನ...

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಕಿತ್ತೂರು ಕ್ರಾಂತಿ ವಾಹಿನಿ...

ಮಾಜಿ ಮುಖ್ಯಮಂತ್ರಿಗಳು ಹಾಗೂ ಬೆಳಗಾವಿ ಸಂಸದರಾದ ಜಗದೀಶ್ ಶೆಟ್ಟರ್ ಅವರು ಬೆಳಗಾವಿ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಬೆಳಗಾವಿ ಬಿಜೆಪಿ ಗ್ರಾಮೀಣ ಮಂಡಳದ ವತಿಯಿಂದ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ, ಸನ್ಮಾನವನ್ನು ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಬೆಳಗಾವಿ ಗ್ರಾಮಾಂತರದ ಜಿಲ್ಲಾಧ್ಯಕ್ಷರಾದ ಶ್ರೀ ಸುಭಾಸ ಪಾಟೀಲ್, ಮಂಡಲ ಅಧ್ಯಕ್ಷರಾದ ಶ್ರೀ ಧನಂಜಯ್ ಜಾದವ್ ಪ್ರಮುಖರಾದ ಶ್ರೀ ಯುವರಾಜ್ ಜಾಧವ, ಮಾಜಿ ಶಾಸಕರಾದ ಶ್ರೀ ಮನೋಹರ ಕಡೂಲಕರ್, ಶ್ರೀ ಎಲ್ಲೇಶ್ ಕೋಲ್ಕಾರ್, ಶ್ರೀ ದಾದಾ ಗೌಡ ಬಿರಾದಾರ, ಶ್ರೀ ಗೂಳಪ್ಪ ಹೊಸಮನಿ, ಶ್ರೀ ನಾಗೇಶ ಮನ್ನೋಳ್ಕರ್, ಶ್ರೀಮತಿ ವೀಣಾ ವಿಜಾಪುರೆ, ಶ್ರೀಮತಿ ಭಾಗ್ಯಶ್ರೀ ಕೆ, ಶ್ರೀ ಆರ್. ಎಸ್. ಮುತಾಲಿಕ್, ಶ್ರೀ ರಾಜೇಶ ದೇಸಾಯಿ ಶ್ರೀ ರಾಮಚಂದ್ರ ಮನ್ನೊಳ್ಕರ್ ಸೇರಿದಂತೆ ನೂರಾರು ಕಾರ್ಯಕರ್ತ ಬಂಧುಗಳು ಉಪಸ್ಥಿತರಿದ್ದರು.

Post a Comment

0Comments

Post a Comment (0)