ಸವದತ್ತಿ ತಾಲೂಕಿನ ಇಂಚಲ ಗ್ರಾಮದ ಶಿವಾನಂದ ಕರಿಗಾರ ಅವರು ಎತ್ತು ಕಾಣೆಯಾಗಿದೆ...

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ರಾತ್ರಿ ವೇಳೆ ವರ್ಣನ ಆರ್ಭಟದಿಂದ ಗುಡಿಲು ಸಿಡಿಲು ಶಬ್ದದಿಂದ ಬೆದುರಿ ಓಡಿ ಹೋಗಿರುತ್ತದೆ ಶಿವಾನಂದ ಕರಿಗಾರ್ ಇವರ ಎತ್ತು ಕಾಣೆಯಾಗಿರುತ್ತದೆ ಯಾರಿಗಾದರೂ ಸಿಕ್ಕರೆ ಅಥವಾ ಕಂಡರೆ ಕೂಡಲೇ ಈ ರೈತನ ನಂಬರಿಗೆ ಕರೆ ಮಾಡಿ ಈ ಎತ್ತು ಇಂಚಲ ಊರಿನ ಕರಿಗಾರ ಮನೆಯವರದು..
ಕಾಣೆಯಾಗಿದೆ.. ಎಲ್ಲಿಯಾದರೂ ಕಂಡಲ್ಲಿ ಈ ನಂಬರ್ ಗೆ ಕರೆ ಮಾಡಿ..
9739380688
9743820038
Tags:

Post a Comment

0Comments

Post a Comment (0)