ಚೆನ್ನಮ್ಮನ ಕಿತ್ತೂರು: ಮತವನ್ನು ಹಣ ಮತ್ತು ಇತರ ಆಮೀಷಗಳಿಗೆ ಮಾರಿಕೊಳ್ಳಬಾರದು ಮತವನ್ನು ಪ್ರತಿಯೊಬ್ಬರೂ ತಮ್ಮ ಆಧ್ಯ ಕರ್ತವ್ಯವೆಂದು ಭಾವಿಸಬೇಕು ನೀವು ಮತದಾನ ಮಾಡಿ ಅಕ್ಕಪಕ್ಕದ ಮನೆಯವರಿಗೂ ಕಡ್ಡಾಯವಾಗಿ ಮತ ಚಲಾಯಿಸಲು ತಿಳಿಸಿ ಚುನಾವಣೆಯಿಂದ ನನಗೆ ಏನಾಗಬೇಕೆಂದು ಉದಾಸೀನ ಭಾವನೆ ಬೇಡ ಮತ ಹಾಕದೆ ನಿರ್ಲಕ್ಷ ಮಾಡಬೇಡಿ ಕಡ್ಡಾಯವಾಗಿ ಮತ ಹಾಕುವ ಮೂಲಕ ಒಳ್ಳೆಯ ಅಭ್ಯರ್ಥಿಯನ್ನು ಗೆಲ್ಲಿಸಿ.
ರಾಜಗುರು ಸಂಸ್ಥಾನ ಕಲ್ಮಠ ಚನ್ನಮ್ಮನ ಕಿತ್ತೂರು ಶ್ರೀ ಮಡಿವಾಳ ರಾಜ ಯೋಗೇಂದ್ರ ಸ್ವಾಮೀಜಿಗಳು...