ಬೈಲಹೊಂಗಲ: ಜಗತ್ತಿನಲ್ಲಿಯೇ ನಮ್ಮದು ಅತ್ಯಂತ ದೊಡ್ಡ ಪ್ರಜಾಪ್ರಭುತ್ವದ ದೇಶ ನಮ್ಮ ದೇಶದ ಭವಿಷ್ಯವನ್ನು ರೂಪಿಸುತ್ತದೆ ಒಳ್ಳೆಯ ನಾಯಕರನ್ನು ಆಯ್ಕೆ ಮಾಡುವುದು ನಮ್ಮ ಅತ್ಯಂತ ಪವಿತ್ರ ಕರ್ತವ್ಯ,ಆದ್ದರಿಂದ ಮತದಾನ ಮಹತ್ವ ಅರಿತು ಇಂಗ್ಲೆಂಡಿನಿಂದ ಬಂದು ಮತ ಚಲಾಯಿಸಿದ ಭಾರತದ ಪ್ರಜೆ ಬೈಲಹೊಂಗಲದ ಸಂತೋಷ್ ಬೆಲ್ಲದ.
3/related/default