ಸುಪ್ರೀಮ್ ಕೋರ್ಟಿನ ತೀರ್ಪು ಸಂತೋಷ ತಂದಿದೆ ಈ ತೀರ್ಪು ಪತ್ರಕರ ತೀರ್ಪು ಅಷ್ಟೆ ಅಲ್ಲ ಪತ್ರಕರ್ತ ಕುಟುಂಬದ ತೀರ್ಪು ಆಗಿದೆ ಇದರಿಂದ ಮುಕ್ತವಾಗಿ ಸ್ವಂತಟ್ರ್ಯವಾಗಿ ಇರುವಂತ ಪತ್ರಕರ್ತರಿಗೆ ಅವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿದಂತಹ ಶಕ್ತಿ ಇದು ಆಗಿದೆ ಅದಕ್ಕೆ ಈ ದೇಶ ಕಾನೂನು ವ್ಯವಸ್ಥೆ ತುಂಬಾ ಗೌರವಿಸುತ್ತೇನೆ.
ಧನ್ಯವಾದಗಳು