ಬೈಲಹೊಂಗಲದ ರೋಟರಿ ಸಂಸ್ಥೆ ವತಿಯಿಂದ 5-03-2024 ರಿಂದ ಉಚಿತ ಟೈಲರಿಂಗ್ ತರಬೇತಿ ಶಿಬಿರ...!
ರೋಟರಿ ಸಂಸ್ಥೆ ಬೈಲಹೊಂಗಲದಿಂದ ಟೈಲರಿಂಗ್ ತರಬೇತಿಯನ್ನು ಉಚಿತವಾಗಿ ಮಹಿಳೆಯರಿಗೆ ಆಯೋಜಿಸಲು ನಿರ್ಧರಿಸಲಾಗಿದ್ದು ಆಸಕ್ತರು ಫೆಬ್ರುವರಿ 29 ದಿನಾಂಕದೊಳಗೆ ಹೆಸರನ್ನು ನಮೂದಿಸಲು ಸೂಚಿಸಲಾಗಿದೆ. ಸಂಪರ್ಕಿಸಬೇಕಾದ ವಿಳಾಸ...
ಗಣಾಚಾರಿ ವಿದ್ಯಾ ಸಂಸ್ಥೆ ಬೈಲಹೊಂಗಲ.
Rotary Club Bailhongal
President; Narayan Fasalkar
Secretary ; dr.Mahantesh puranikmath
Treasurer; Anand wali
Contact numbers
9880704741
9945525279
9845633630