ಮಲಪ್ರಭಾ ಮಡಿಲು ಹೋರಾಟ ವೇದಿಕೆಯ ಮುಖ್ಯ ಸಂಘಟಿಕರು ಹಾಗೂ ಸಕ್ಕರೆ ಕಾರ್ಖಾನೆಗಳ ಮುಂದೆ ಪಾರದರ್ಶಕ ತೂಕದ ಸಲುವಾಗಿ ನಿರಂತರ ಸರ್ಕಾರದ ಜೊತೆಗೆ ಹೋರಾಡಿದ ಹಿರಿಯ ಹೋರಾಟಗಾರರು "ಶ್ರೀ ಬಸನಗೌಡ ಚಿಕ್ಕನಗೌಡರ"ಅವರ ಹೋರಾಟಕ್ಕೆ ಜಯ ಸಿಕ್ಕಿದೆ.
*"ಮಲಪ್ರಭೆ ಮಡಿಲು"
*ಖಾಸಗಿ ಸೇರಿದಂತೆ ಎಲ್ಲಾ ಸಕ್ಕರೆ ಕಾರ್ಖಾನೆ ಮುಂಬಾಗದಲ್ಲಿ ಸರ್ಕಾರದ ವತಿಯಿಂದ ಪ್ರತ್ಯೇಕ ಡಿಜಿಟಲ್ ವೇಬ್ರಿಜ್ಯ ಸ್ಥಾಪಿಸಿ ಕಬ್ಬಿನ ಪಾರದರ್ಶಕ ತೂಕದ ನಿರ್ವಹಣೆ ಎಪಿಎಂಸಿಗೆ ವಹಿಸಿ ಬಜೆಟ್ ಮಂಡನೆ ಮಾಡಿದೆ ಶ್ರೀ ಸಿದ್ದರಾಮಯ್ಯನವರಿಗೆ ರಾಜ್ಯದ ಎಲ್ಲಾ ಕಬ್ಬು ಬೆಳೆಗಾರರ ಪರವಾಗಿ ಮಾನ್ಯ ಮುಖ್ಯಮಂತ್ರಿಗಳು ಶ್ರೀ ಸಿದ್ದರಾಮಯ್ಯ ಅವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ವೇಬ್ರಿಜ್ಯ ಹೋರಾಟಗಾರ ಶ್ರೀ ಬಿ.ಎಂ.ಚಿಕ್ಕನಗೌಡರ ಸಲ್ಲಿಸಿದ್ದಾರೆ..
ಕಿತ್ತೂರು ಕರ್ನಾಟಕ ಭಾಗದ ನಂಬರ್ ಒನ್ ಚಾನೆಲ್
ಶ್ರೀ ಮಹಾಂತೇಶ ಹಿರೇಮಠ್ ಇವರ ಸಾರಥ್ಯದಲ್ಲಿ.........
9743594472
KKNEWS KKNEWS KKNEWS KKNEWS