ಮೂರುಸಾವಿರ ಮಠ ಬೈಲಹೊಂಗಲ ಮತ್ತು ಆರ್ಟ ಆಫ್ ಲಿವಿಂಗ್ ಸಹಯೋಗದಲ್ಲಿ ಮೂಲ ಶ್ರೀ ಸೋಮನಾಥ ಜ್ಯೋತಿರ್ಲಿಂಗ ದರ್ಶನ...

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಬೈಲಹೊಂಗಲ- ಶ್ರೀ ಸೋಮನಾಥ ಪೂಜೆ ಮತ್ತು ದರ್ಶನ... ಬೈಲಹೊಂಗಲ ನಗರದ ಮುರುಸಾವಿರ ಮಠಕ್ಕೆ ರವಿವಾರ ದಿ 19-04-2026 ರಂದು ಮುಂಜಾನೆ 8:೦೦ ಘಂ ರಿಂದ 11:೦೦ ಘಂ ಮೂಲ ಸೋಮನಾಥ ಜ್ಯೋತಿರ್ಲಿಂಗ ದರ್ಶನ ಸಿಗಲಿದೆ, ಪ್ರಪ್ರಥಮ ಬಾರಿಗೆ ಬೈಲಹೊಂಗಲ ನಗರದ ಶ್ರೀ ಮೂರು ಸಾವಿರ ಮಠಕ್ಕೆ ಆಗಮಿಸುತ್ತಿದ್ದು ಪವಿತ್ರ ಜ್ಯೋತಿರ್ಲಿಂಗ ದರ್ಶನವನ್ನು ಸದ್ಭಕ್ತರು ಪಡೆದು ಪುನಿತರಾಗಬೇಕೆಂದು ವಿನಂತಿಸಲಾಗಿದೆ.

Post a Comment

0Comments

Post a Comment (0)