ಬೈಲಹೊಂಗಲ:ವಕ್ಕುಂದ ಗ್ರಾಮದಲ್ಲಿ ಶ್ರೀರಾಮೋತ್ಸವ ಆಚರಣೆ...

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ವಿಶ್ವ ಹಿಂದೂ ಪರಿಷತ್ ಬಜರಂಗದಳ ಬೈಲಹೊಂಗಲ ಪ್ರಖಂಡ ವತಿಯಿಂದ ವಕ್ಕುಂದ ಗ್ರಾಮದಲ್ಲಿ           
ದಿನಾಂಕ :01-04-2026 ಬುಧವಾರದಂದು ಗ್ರಾಮದಲ್ಲಿ ಪ್ರಭು ಶ್ರೀ ರಾಮ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಶ್ರೀ ರಾಮೋತ್ಸವವನ್ನು ಅತೀ ವಿಜೃಂಭಣೆಯಿಂದ ನಡೆಯಿತು. ವ್ಹಿ ಹಿಂ ಪ್ ಜಿಲ್ಲಾ ಅಧ್ಯಕ್ಷರು ಪ್ರಮೋದಕುಮಾರ ವಕ್ಕುಂದಮಠ, ಬೈಲಹೊಂಗಲ ತಾಲೂಕ ಅಧ್ಯಕ್ಷರು ಕಾಶೀನಾಥ ಬಿರಾದಾರ ಮಾತನಾಡಿದರು.ವ್ಹಿ ಹಿಂ ಪ್ ಪ್ರಮುಖರು,ಗ್ರಾಮದ ಹಿರಿಯರು,ಪ್ರಮುಖರು,ಮಾತೆಯರು ಉಪಸ್ಥಿತರಿದ್ದರು. ಜಾನಪದ

Post a Comment

0Comments

Post a Comment (0)