ಸುಮಾರು 46. ಅಡಿ ಎತ್ತರವಿರುವ ಭವ್ಯ ರಥೋತ್ಸವ ಮೇ 1ರಂದು ಜರುಗಲಿದೆ.

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಕಳಸಾರೋಹಣಕ್ಕಿನೆ ಜಾತ್ರಾ ಮಹೋತ್ಸವದ ನಿಮಿತ್ತ
ಹಮ್ಮಿಕೊಳ್ಳಲಾಗಿದ್ದ ಕಳಸಾರೋಹಣ ಕಾರ್ಯಕ್ರಮಕ್ಕೆ ಇಂಚಲದ ಶ್ರೀ ಶಿವಾನಂದ ಭಾರತಿ ಮಹಾಸ್ವಾಮೀಜಿ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಸುಮಾರು 46. ಅಡಿ ಎತ್ತರವಿರುವ ಭವ್ಯ ರಥೋತ್ಸವ ಮೇ 1ರಂದು ಜರುಗಲಿದೆ. ಸ್ಥಳೀಯ ಹಿರೇಮಠದ ರೇವಣಸಿದ್ದ ಸ್ವಾಮೀಜಿ, ಸೋಗಲದ ಚಿದಾನಂದ ಅವಧೂತರು. ಯರಗೊಪ್ಪದ ನಿತ್ಯಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಾಸಕ ಬಾಬಾಸಾಹೇಬ ಪಾಟೀಲ ಪಾಲ್ಗೊಂಡಿದ್ದರು. ಸಿದ್ದಯ್ಯ ಹಿರೇಮಠ, ಜಗದೀಶ ಪಾಟೀಲ, ಅಶೋಕ ಅಲ್ಲನ್ನವರ, ಶಂಕರಗೌಡ ಪಾಟೀಲ, ಚಂದ್ರನಾಯ್ಕ ಪಾಟೀಲ, ಮಹಾಂತೇಶ ಮಜತಿ, ರಮೇಶ ಮುನೆಣ್ಣೆ, ರಾಚನಾಯ್ಕ ಪಾಟೀಲ, ಮಲ್ಲಪ್ಪ ಮುನೆಣ್ಣೆ ಯಲ್ಲಪ್ಪ ಗ್ರಾಮಸ್ಥರು ಉಪಸ್ಥಿತರಿದ್ದರು.

Post a Comment

0Comments

Post a Comment (0)