**ಬೆಳವಡಿ ಮಲ್ಲಮ್ಮನ ಉತ್ಸವದಲ್ಲಿ ಪ್ರೇಕ್ಷಕರ ಗಮನ ಸೆಳೆದ ಜೂನಿಯರ್ ಅಪ್ಪು* ಬೆಳವಡಿ ಮಲ್ಲಮ್ಮನ ಉತ್ಸವದಲ್ಲಿ ರವಿವಾರ ದಿನಾಂಕ 01/03/2026 ರಂದು ಸಾಯಂಕಾಲ ಜೂನಿಯರ್ ಅಪ್ಪು ಗುರುಕಿರಣ ಹಾಗೂ ರೆಬೆಲ್ ಸ್ಟಾರ ಅಂಬರೀಶ್ ಡಾಕ್ಟರ ವಿಷ್ಣುವರ್ಧನ ರಾಕಿಂಗ್ ಸ್ಟಾರ್ ಯಶ್ ಜೂನಿಯರ್ ಆರ್ಟಿಸ್ಟ ವೇದಿಕೆ ಮೇಲೆ ಪ್ರೇಕ್ಷಕರನ್ನ ಮನೋರಂಜಿಸುವ ಮೂಲಕ ಮಲ್ಲಮ್ಮನ ಉತ್ಸವಕ್ಕೆ ಮೆರುಗು ಮೂಡಿಸಿದರು.
*ವರದಿ:ಶಿವಾನಂದ ಕಿಲ್ಲೇದಾರ*