ಮೆಕಲಮರಡಿ ಬಸವೇಶ್ವರ ಜಾತ್ರಾ ಮಹೋತ್ಸವದ ರಥೋತ್ಸವ ನಾಳೆ ಜರುಗಲಿದೆ.

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಬೈಲಹೊಂಗಲ ತಾಲೂಕಿನ ಮೇಕಲಮರಡಿ ಗ್ರಾಮದ ಪ್ರತಿ ವರ್ಷ ಪದ್ಧತಿಯಂತೆ ದಿ-12-02-26 ರಿಂದ ದಿ-21-02-26ರ ವರೆಗೆ ಜಾತ್ರಾ ಮಹೋತ್ಸವ ಪ್ರಾರಂಭವಾಗಿದ್ದು, ದಿವ್ಯ ಸಾನಿಧ್ಯ ಪರಮಪೂಜ್ಯ ರಾಜಗುರು ಶ್ರೀ ಮಡಿವಾಳ ರಾಜ ಯೋಗಿದ್ರ ಮಹಾಸ್ವಾಮಿಗಳು ಕಲ್ಮಠ ಕಿತ್ತೂರು, ಹಾಗೂ ಷಟಸ್ಥಲ ಬ್ರಹ್ಮ ಬಸವಲಿಂಗಪಟ್ಟದೇವರು ಹನಬರಟ್ಟಿ, ಪರಮಪೂಜ್ಯ ಚಿದಾನಂದ ಮಹಾಸ್ವಾಮಿಗಳು ಮಲ್ಲಾಪುರ ಇವರ ನೇತೃತ್ವದಲ್ಲಿ ನಾಳೆ ಶನಿವಾರ ಶ್ರೀ ಬಸವೇಶ್ವರ ಜಾತ್ರಾ ಮಹಾರಥೋತ್ಸವದ ಕುಂಭ ಹಾಗೂ ಪಲ್ಲಕ್ಕಿ ಉತ್ಸವ ಮುಂಜಾನೆ 9:00 ಘಂ ಹಾಗೂ ಮಧ್ಯಾಹ್ನ 12 ಘಂಟೆಗೆ ಮಹಾಪ್ರಸಾದ ಮತ್ತು ಸಾಯಂಕಾಲ 4 ಘಂಟೆಗೆ ರಥೋತ್ಸವ  ಸಕಲ ವಾದ್ಯ ಮೇಳಗಳೊಂದಿಗೆ ಅದ್ದೂರಿಯಾಗಿ ಜರುಗಲಿದೆ. 

Post a Comment

0Comments

Post a Comment (0)