ಮಕ್ಕಳಿಗೆ ಸಂಸ್ಕಾರ ಕಲಿಸುವುದು ಪಾಲಕರ ಆದ್ಯ ಕರ್ತವ್ಯ,

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
*** *ಮಕ್ಕಳಿಗೆ ಸಂಸ್ಕಾರ ಕಲಿಸುವುದು ಪಾಲಕರ ಆದ್ಯ ಕರ್ತವ್ಯ,.* ✍️ಮಕ್ಕಳಿಗೆ ಸಂಸ್ಕೃತಿ ಮತ್ತು ಸಂಸ್ಕಾರ ಪ್ರಾಮುಖ್ಯತೆ! ಮುಖ್ಯ_**... ✍️* ಮಕ್ಕಳಿಗೆ ಹುಟ್ಟುವಾಗಲೇ ಒಳ್ಳೆ ನಡೆ ನುಡಿ ನಮ್ಮ ಕನ್ನಡ ಭಾಷೆ ಸಂಸ್ಕೃತಿ ಸಂಸ್ಕಾರ ಮಕ್ಕಳಿಗೆ ಒಳ್ಳೆ ಶಿಕ್ಷಣ ಕಲಿಸಬೇಕು ಸಂಬಧಿಕರು ಆಗಲಿ ಒಡಹುಟ್ಟಿದವರು ಆಗಲಿ ಜಗಳಗಳು ಮನಸ್ತಾಪಗಳು ಇದ್ದರೆ ಹೊಲ ಮನೆ ಆಸ್ತಿ ಅಂತಸ್ತು ವಿಚಾರಗಳಿಗೆ ನಾವುಗಳು ಮನೆಗೆ ತೆರಳಿದಾಗ ಮನೆಗೆ ಹೋಗಿ ಮನೆಯ ಬಾಗಿಲನ್ನು ತಟ್ಟಿದಾಗ ಮನೆಯಲ್ಲಿದ್ದ ಮಕ್ಕಳು ಒಳಗೆ ಬನ್ನಿ ಇಲ್ಲಿ ಕುಳಿತುಕೊಳ್ಳಿ ಶೆಕೆ ಆಗುತ್ತಿದೆಯೇ ಪ್ಯಾನ ಹಚ್ಚಲಾ ಕುಡಿಯಲು ನೀರು ತರುತ್ತೇನೆ ಎಂದು ಅಡಿಗೆ ಮನೆಗೆ ಹೋಗಿ ನೀರನ್ನು ತೆಗೆದುಕೊಂಡು ಬಂದು ಸಂತಹಿಸಿದರೆ ಮಕ್ಕಳಿಗೆ ಎಂಥಾ ಸಂಸ್ಕಾರ ಕಲಿಸಿದ್ದಾರೆ ಈ ಮನೆ ಆಸ್ತಿ ಹಂಚು ಪಾಲು ಮಾಡಲೇ ಬಾರದು ಅನ್ನೋ ದೃಢ ನಿರ್ಧಾರ ಮನೋಭಾವನೆ ಬರಬೇಕೆ ಹೊರತು ಜಗಳ ಮಾಡಿ ಮನೆಗೆ ತೆರಳುವಂತಾಗಬಾರದು ಅದೇ ಮಕ್ಕಳು ಯಾರೋ ನೀನು ಇಲ್ಲಿ ಯಾಕೆ ಬಂದಿದ್ದೀಯಾ ಏನಾಗಬೇಕಾಗಿತ್ತು ಅವರು ಮನೆಯಲ್ಲಿಲ್ಲ ಅನ್ನೋ ಮನೋಭಾವನೆ ಮಕ್ಕಳಲ್ಲಿ ಬರಲೇ ಬಾರದು ಮೊದಲು ಮಕ್ಕಳಿಗೆ ಸಂಸ್ಕಾರ ಕಲಿಸುವುದು ಪಾಲಕರ ಆದ್ಯ ಕರ್ತವ್ಯ..... ✍️ 🤷‍♂️ ಶಿವಾನಂದ ಕಿಲ್ಲೇದಾರ ಪತ್ರಕರ್ತರು.. ✍️

Post a Comment

0Comments

Post a Comment (0)