ಡಿಸಿಸಿ ಬ್ಯಾಂಕ್ ಚುನಾವಣೆ ಕಿತ್ತೂರಿನಿಂದ ನಾನಾಸಾಹೇಬ್ ಪಾಟೀ ಗೆಲವು ಖಚಿತ, ಸಂಭ್ರಮಾಚರಣೆ...

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
*DCC BANK ( PKPS)_** *ಆಡಾಳಿತ*ಮಂಡಳ* *ನಿರ್ದೇಶಕರ* *ಚುನಾವಣೆಯಲ್ಲಿ* *ನಾನಾ ಸಾಹೇಬ* *ದೇವಗೌಡ*ಪಾಟೀಲ ಗೆಲುವಿನಸಂಭ್ರ* *ಮಾಚರನೇ ಖಚಿತ** ನೇಗಿನಾಳ ಗ್ರಾಮದಲ್ಲಿ ರವಿವಾರ ದಿನಾಂಕ 19/10/2025 ರಂದು ತನ್ನ ತವರುರಿನಲ್ಲಿ ಗೆಲುವಿನ ಸಂಭ್ರಮದಲ್ಲಿ ಶ್ರೀ ನಾನಾ ಸಾಹೇಬ ದೇವಗೌಡ ಪಾಟೀಲ ಕುಟುಂಬಸ್ಥರು ಹಾಗೂ ಬೆಂಬಲಿಗರು ಸೇರಿಕೊಂಡು ಸಿಡಿ ಮದ್ದು ಗುಲಾಲ್ ಹಚ್ಚಿಕೊಂಡು ಸಂಬ್ರಮಾಚಾರಣೆ ಮಾಡಿದರು ಅದು ಅಲ್ಲದೆ kpcc ಕಾರ್ಯ ದರ್ಶಿ ಶ್ರೀಮತಿ ರೋಹಿಣಿ ಬಿ ಪಾಟೀಲ್ ಹಾಗೂ ಕಿತ್ತೂರು ಜನಪ್ರಿಯ ಶಾಸಕರಾದ ಬಾಬಾ ಸಾಹೇಬ ದೇ ಪಾಟೀಲ್ ಆನಂದ ಸಾಲಿಮಠ ಕಾಂಗ್ರೆಸ್ ಸದ್ಯಸರಾದ ಮಲ್ಲಯ್ಯ ವಿಭೂತಿ ಮಠ ಇನ್ನುಳಿದ ಗ್ರಾಮಸ್ಥರು ಮಂಜುನಾಥ್ ಹುಂಚನವರ ಸತೀಶ ಸಾಲೀಮಠ ಈರಯ್ಯ ಹಿರೇಮಠ ಕಾಂಗ್ರೆಸ್ ಮುಖಂಡರಾದ ಬಸನಗೌಡ ಪಾಟೀಲ್ ಉಪಸ್ಥಿತರಿದ್ದರು ನಾನಾ ಸಾಹೇಬ ದೇವಗೌಡ ಪಾಟೀಲ ಅವರಿಗೆ ಊರಿನ ಗ್ರಾಮಸ್ಥರು ಯುವಕರು ಗುರು ಹಿರಿಯರು ಎಲ್ಲರೂ ಸೇರಿಕೊಂಡು ಅಭಿನಂದನೆ ಸಲ್ಲಿಸಿದರು *. *ವರದಿ: ಶಿವಾನಂದ ಕಿಲ್ಲೇದಾರ ಪತ್ರಕರ್ತರು*

Post a Comment

0Comments

Post a Comment (0)