ಡಾ. ವಿ. ಅಯ್.ಪಾಟೀಲ ಪೌಂಡೆಶನ ಬೈಲಹೊಂಗಲ ಹಾಗೂ ಸಂಕಲ್ಪ ಅಕಾಡೆಮಿ ಧಾರವಾಡ* ಇವರ ಸಹಯೋಗದಲ್ಲಿ ಸ್ಪರ್ಧಾರ್ತಕ ಪರೀಕ್ಷೆಗಳ *ಉಚಿತ ತರಬೇತಿಯ* ಪ್ರವೇಶ ಪರೀಕ್ಷೆ.

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
*ಡಾ. ವಿ. ಅಯ್.ಪಾಟೀಲ ಪೌಂಡೆಶನ ಬೈಲಹೊಂಗಲ ಹಾಗೂ ಸಂಕಲ್ಪ ಅಕಾಡೆಮಿ ಧಾರವಾಡ* ಇವರ ಸಹಯೋಗದಲ್ಲಿ ಸ್ಪರ್ಧಾರ್ತಕ ಪರೀಕ್ಷೆಗಳ *ಉಚಿತ ತರಬೇತಿಯ* ಪ್ರವೇಶ ಪರೀಕ್ಷೆಯಯು ಇದೆ ದಿನಾಂಕ 20 /7/2025 ರವಿವಾರದಂದು ರಂದು ಬೈಲಹೊಂಗಲ ನಗರದ ಗಣಾಚಾರಿ ಕಾಲೇಜಿನಲ್ಲಿ ನಡೆಯಲಿದ್ದು ಪರೀಕ್ಷೆಯಲ್ಲಿ ಉತ್ತಿರ್ಣರಾದ 100 ವಿದ್ಯಾರ್ಥಿಗಳಿಗೆ ನಮ್ಮ ನಾಯಕರಾದ ಡಾ. ವಿಶ್ವನಾಥ ಪಾಟೀಲ ಸರ್ ಅವರ ಪೌಂಡೆಷನ ವತಿಯಿಂದ 4 ತಿಂಗಳ ಉಚಿತ ತರಬೇತಿ ನೀಡಲಾಗುವದು.ಆಸಕ್ತರು ಈ ಕಾರ್ಯಕ್ರಮದ ಸದುಪಯೋಗ ತೆಗೆದುಕೊಳ್ಳಬೇಕೆಂದು ತಿಳಿಸಲಾಗಿದೆ.

ಸಮಯ : ಬೆಳಿಗ್ಗೆ 9 ಗಂಟೆ 
ಸ್ಥಳ : ಗಣಚಾರಿ ಕಾಲೇಜ ಬೈಲಹೊಂಗಲ

Post a Comment

0Comments

Post a Comment (0)