ಬೈಲಹೊಂಗಲ: ಶ್ರೀ ಗುರು ನಿಜ ಶರಣ ಅಂಬಿಗರ ಚೌಡಯ್ಯನವರ 9೦5ನೇ ಜಯಂತಿಯನ್ನು ತಾಲೂಕ ಆಡಳಿತದಿಂದ ಆಚರಣೆ.

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0

ಬೈಲಹೊಂಗಲದ ತಾಲೂಕು ಕಾರ್ಯನಿರ್ವಾಹಕ ಆಡಳಿತ ಕಚೇರಿಯಲ್ಲಿ ತಾಲೂಕು ಧಂಡಾಧಿಕಾರಿಗಳು ಹಾಗೂ ತಾಲೂಕು ಆಡಳಿತ ಅಧಿಕಾರಿಗಳಿಂದ ಬಸವಾದಿ ಶರಣರಲ್ಲಿ ಪ್ರಮುಖರಾದ ಶ್ರೀ ನಿಜಗುಣ ಅಂಬಿಗರ ಚೌಡಯ್ಯನವರ 9೦5ನೇ ಜಯಂತಿಯನ್ನು ಅಂಬಿಗರ ಚೌಡಯ್ಯನವರ ಭಾವಚಿತ್ರವನ್ನು ಪೂಜಿ ಸಲ್ಲಿಸುವುದರ ಮುಖಾಂತರ ಆಚರಣೆ ಮಾಡಲಾಯಿತು.

Post a Comment

0Comments

Post a Comment (0)