ಚನ್ನಮ್ಮನ ಕಿತ್ತೂರಿನ ಅಂಚೆ ಕಚೇರಿಯಲ್ಲಿ ಬೆಳಗಾವಿ ಅಂಚೆ ಇಲಾಖೆಯ ಅಧೀಕ್ಷಕರಾದ ಶ್ರೀ ವಿಜಯ ವಾಧೋನಿ ಇವರ ಅಧ್ಯಕ್ಷತೆಯಲ್ಲಿ ನಡೆದ " ರಾಷ್ಟ್ರೀಯ ಅಂಚೆ ದಿವಸ ಮತ್ತು ಅಂಚೆ ಜನ ಸಂಪರ್ಕ ಅಭಿಯಾನ " ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಲಾಯಿತು. ಕಿತ್ತೂರು ಅಂಚೆ ಇಲಾಖೆಯ ಶ್ರೀ ವಿಶ್ವನಾಥ ದಂಡೋತಿ, ಶ್ರೀ ಎಚ್ ಸಿ ಶಿವಣ್ಣವರ, ವಕೀಲರಾದ ಶ್ರೀ ಎನ್ ಬಿ ಚೌಡಣ್ಣವರ, ಗ್ರಾಹಕರು, ಮತ್ತಿತರರು ಉಪಸ್ಥಿತರಿದ್ದರು.
3/related/default