ರಾಜ್ಯಮಟ್ಟದ ದಸರಾ ಸಿಎಂ 2024, 800 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಪಡೆದ ಚನ್ನಮ್ಮನ ಕಿತ್ತೂರು ಕ್ಷೇತ್ರದ ಮೇಕಲಮರಡಿ ಕುವರಿ ಶಿಲ್ಪ ರಾಕೇಶ ಹೊಸಮನಿ...

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಮೇಕಲಮರಡಿ
ಬೈಲಹೊಂಗಲ ತಾಲೂಕಿನ ಕಿತ್ತೂರು ಮತ ಕ್ಷೇತ್ರಕ್ಕೆ ಬರುವ ಮೇಕಲಮರಡಿ ಗ್ರಾಮದ ರಾಕೇಶ್ ಹೊಸಮನಿ ಸುಪುತ್ರ *ಶಿಲ್ಪ ಆರ್ ಹೊಸಮನಿ* ಮೈಸೂರಿನಲ್ಲಿ ನಡೆದ *ದಸರಾ ಸಿಎಂ 2024* ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ 800 ಮೀಟರ್ ಓಟ ಸಮಯ 2:16.13 ಸೆಕೆಂಡ್ ಓಟ ಓಡಿ *ಪ್ರಥಮ ಸ್ಥಾನವನ್ನು* ಪಡೆದಿದ್ದಾಳೆ, ನಮ್ಮ ಕಿತ್ತೂರು ಕರ್ನಾಟಕದ ಹಾಗೂ ಚೆನ್ನಮ್ಮನ ನಾಡಿನ ಹೆಸರನ್ನು ತಂದುಕೊಟ್ಟಿದ್ದಾಳೆ.
ಕಿತ್ತೂರು ನಾಡಿನ ಸಮಸ್ತ ಜನತೆಯ ಪರವಾಗಿ ಹಾಗೂ ಗ್ರಾಮದ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿದ್ದಾರೆ. 

Post a Comment

0Comments

Post a Comment (0)