ಬೈಲಹೊಂಗಲದ ನಿವಾಸಿ ಲಿಂ ಕೈ ಶ್ರೀ ಶಿವಾನಂದ ವೀರಭದ್ರಯ್ಯ ಹಿರೇಮಠ ಅವರ ಪ್ರಥಮ ಪುಣ್ಯಸ್ಮರಣೆ...

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಬೈಲಹೊಂಗಲದ ನಗರದ ಭಾಗವಾನ ಚಾಳ ನಿವಾಸಿಯಾದ ಶ್ರೀ ಶಿವಾನಂದ ವೀರಭದ್ರಯ್ಯ ಹಿರೇಮಠ್ ವಯಸ್ಸು 63 ಅವರಿಗೆ ಲಘು ಹೃದಯಾಘಾತದಿಂದ ದಿನಾಂಕ 11- 9- 2024 ರಂದು ನಿಧನರಾಗಿದ್ದಾರೆ, ಅವರಿಗೆ ಹೆಂಡತಿ ನೀಲವ್ವ ಶಿವಾನಂದ ಹಿರೇಮಠ ಮಕ್ಕಳಾದ ಮಂಜುನಾಥ ಹಿರೇಮಠ (ಹೈಕೋರ್ಟ್ ವಕೀಲರು ಧಾರವಾಡ) ಈರಯ್ಯ ಶಿವಾನಂದ ಹಿರೇಮಠ ಹಾಗೂ ಹಿರೇಮಠ ಅಪಾರ ಬಂಧುಗಳನ್ನು ಅಗಲಿದ್ದಾರೆ.
 *ಲಿಂ ಕೈ ಶ್ರೀ ಶಿವಾನಂದ ವೀರಭದ್ರಯ್ಯ ಹಿರೇಮಠ ಅವರ ಪ್ರಥಮ ಪುಣ್ಯ ಸ್ಮರಣೆ*  ಪೂಜಾ ಕಾರ್ಯಕ್ರಮವನ್ನು ಬೈಲಹೊಂಗಲ ನಗರದ *ಕೇಂದ್ರ ಬಸ್ ನಿಲ್ದಾಣದ ಹಿಂದುಗಡೆ ಬರುವ ಬಾಗವಾನ ಚಾಳ
ನಾಲ್ಕನೇ ಅಡ್ಡರಸ್ತೆಯಲ್ಲಿ ಬರುವ ನಿವಾಸದಲ್ಲಿ ವಾಸವಾಗಿರುವ ಮನೆಯಲ್ಲಿ* ನಾಳೆ ದಿನಾಂಕ *14-9-2024* ರಂದು ನೆರವೇರಲಿದೆ.

Post a Comment

0Comments

Post a Comment (0)