ಬೈಲಹೊಂಗಲದ ಖ್ಯಾತ ಉದ್ಯಮಿದಾರ ವಿಜಯ್ ಮೆಟಗುಡ್ಡ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು...

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಬಿಜೆಪಿ ಯುವ ನಾಯಕರು, ಬೈಲಹೊಂಗಲ ನಾಡಿನ ಬರವಸೆಯ ಬೆಳಕು, ದಕ್ಷಿಣ ಭಾರತದ ಖ್ಯಾತ ಹತ್ತಿ ಉದ್ದಿಮೇದಾರರು, ಕಾಯಕವೇ ಕೈಲಾಸ ಎಂಬ ನಾಣ್ಣುಡಿಗೆ ಹಿಡಿದ ಕೈಗನ್ನಡಿ, ಸರಳ ವ್ಯಕ್ತಿತ್ವದ ಸಾಹುಕಾರ, ಹಲವಾರು ಜನರಿಗೆ ಉದ್ಯೋಗದಾತರು , ಕೊಡುಗೈ ದಾನಿಗಳು , ಅತ್ಯುತ್ತಮ ಮಾಗ೯ದಶ೯ಕರು,ಶಿಕ್ಷಣ ಪ್ರೇಮಿಗಳು,ಕ್ರೀಡೆ &ಕಲಾ ಪ್ರೋತ್ಸಾಹಕರು, ಸದಾ ನಾಡಿನ ಒಳಿತಿಗಾಗಿ ಹಂಬಲಿಸುವ ನನ್ನ ಪ್ರೀತಿಯ ವಿಜಯ ಮೇಟಗುಡ್ಡ ಸಾಹುಕಾರರಿಗೆ ಹುಟ್ಟು ಹಬ್ಬದ ಶುಭಾಶಯಗಳು.
ಶುಭಕೋರುವವರು: 
ಶ್ರೀ ಜಗದೀಶ್ ಮೇಟಗುಡ್ಡ  ಅಭಿಮಾನಿ ಬಳಗ...

Post a Comment

0Comments

Post a Comment (0)