ಚನ್ನಮ್ಮನ ಕಿತ್ತೂರಿನ ಶಾಸಕ ಬಾಬಾಸಾಹೇಬ ಪಾಟೀಲ ಅವರಿಗೆ ಜನ್ಮದಿನದ ಶುಭ ಹಾರೈಕೆ, ಡಾ// ವೀರಯ್ಯ ಸ್ವಾಮಿ ಹಿರೇಮಠ...

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಕ್ರಾಂತಿಯ ನಾಡು ಚೆನ್ನಮ್ಮನ ಕಿತ್ತೂರಿನ ಜನಪ್ರಿಯ ಶಾಸಕರಾದ ಬಾಬಾಸಾಹೇಬ್ ಪಾಟೀಲ್ ಅವರ ಜನ್ಮದಿನದ ಅಂಗವಾಗಿ ಬೈಲಹೊಂಗಲದ ಹೂಸುರು ರಸ್ತೆ ಪಕ್ಕದಲ್ಲಿ ಬರುವ ಶ್ರೀ ಬಗಳಾಂಬಿಕಾ ದೇವಿ ದೇವಸ್ಥಾನದ ಧರ್ಮದರ್ಶಿಗಳು ಶ್ರೀ ಡಾ//ವೀರಯ್ಯ ಸ್ವಾಮಿ ಹಿರೇಮಠ ಅವರು ಶಾಸಕರಿಗೆ ಆಶೀರ್ವದಿಸಿ ಶುಭ ಹಾರೈಸಿದರು.

Post a Comment

0Comments

Post a Comment (0)