ಗೃಹಲಕ್ಷ್ಮಿ 6000 ಪೆಂಡಿಂಗ್ ಹಣ ನಿಮ್ಮ ಖಾತೆಗೆ ನೇರವಾಗಿ ಜಮಾ
31 ಜಿಲ್ಲೆಗಳಿಗೆ ನಾಳೆ ಪೇಂಟಿಂಗ್ ಗೃಹಲಕ್ಷ್ಮಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ...
Ad.
ಕರ್ನಾಟಕ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಬಿಡುಗಡೆಯಾಗುತ್ತಿರುವ 2000 ಹಣ ಕಳೆದ ಎರಡು ತಿಂಗಳಿನಿಂದ ಬಿಡುಗಡೆಯಾಗಿಲ್ಲ, ಇದರ ಬಗ್ಗೆ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಇನ್ನು ಮೇಲೆ ಗೃಹಲಕ್ಷ್ಮಿ ಯೋಜನೆ ಸ್ಟಾಪ್ ಆಗುತ್ತೆ ಎನ್ನುವ ಸುದ್ದಿಗಳು ಹರಿದಾಡಿತ್ತು. ಲೋಕಸಭಾ ಚುನಾವಣೆ ಆದ ಬಳಿಕ ಯಾವುದೇ ಗೃಹಲಕ್ಷ್ಮಿ ಹಣ ಬಿಡುಗಡೆ ( Gruhalakshmi amount ) ಆಗಿರಲಿಲ್ಲ. ಆದರೆ ಇಷ್ಟು ದಿನ ಚಿಂತೆಯಲ್ಲಿ ಕುಳಿತಿದ್ದ ಗ್ರಹಲಕ್ಷ್ಮಿಯರಿಗೆ ಇದೀಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸಿಹಿ ಸುದ್ದಿ ನೀಡಿದ್ದಾರೆ.
Ad.
ಭೀಮ ಸಂಸ್ಕೃತಿ ಪತ್ರಿಕೆಗೆ ಚಂದಾದಾರರಾಗಲು ಸಂಪರ್ಕಿಸಿ
9743594472...!