ಬೈಲಹೊಂಗಲ: ಬೆಳಗಾವಿ ಲೋಕಸಭಾ ಕ್ಷೇತ್ರದ ನೂತನ ಸಂಸದರಾದ ಶ್ರೀ ಜಗದೀಶ್ ಶೆಟ್ಟರ್ ಅವರಿಗೆ ಅಭಿನಂದನ ಸಮಾರಂಭ.

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
*ಇಂದು 19/06/2024 ರಂದು ಮಾನ್ಯ ಬೆಳಗಾವಿ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಜಗದೀಶ ಶೆಟ್ಟರ* ರವರು ಸಂಸದರಾಗಿ ಪ್ರಪ್ರಥಮ ಬಾರಿಗೆ ಬೈಲಹೊಂಗಲ ಕ್ಷೇತ್ರಕ್ಕೆ ಆಗಮಿಸುತ್ತಿದ್ದು,ಆದ ಕಾರಣ ಬೈಲಹೊಂಗಲ ಕ್ಷೇತ್ರದ ಜನತೆಯ ಪರವಾಗಿ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದ್ದು ಆದ್ದರಿಂದ ಪಕ್ಷದ ಎಲ್ಲಾ ಪ್ರಮುಖರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಈ ಸಭೆಗೆ ಆಗಮಿಸಬೇಕೆಂದು ವಿನಂತಿ.
ಸ್ಥಳ: *ವಿಜಯ ಸೋಶಿಯಲ್ ಕ್ಲಬ್ (ಬ್ಯಾಡ್ಮಿಂಟನ್ ಹಾಲ್)ಹೊಸುರ ರೋಡ್ ಬೈಲಹೊಂಗಲ*. 
ಸಮಯ : *ಸಾಯಂಕಾಲ 4 ಗಂಟೆಗೆ 
ಇಂದ-                                       
*ಶ್ರೀ ಜಗದೀಶ ಮೆಟಗುಡ*
ಮಾಜಿ ಶಾಸಕರು ಬೈಲಹೊಂಗಲ.



Post a Comment

0Comments

Post a Comment (0)