ಶಿವಗಣಾರಾಧನೆ

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಗ್ರಾಮದ ಹಿರಿಯರಾದ ಕೈ ವ ಶ್ರೀ ಹೊಳೆಬಸಪ್ಪ ಭೀಮಪ್ಪ ಹೂಗಾರ(ನಿವೃತ್ತ ಕಾರ್ಯನಿರ್ವಾಹಕ ಇಂಜಿನಿಯರ್ ಹೆಸ್ಕಾಂ ಬೆಳಗಾವಿ) ವಯಸ್ಸು 80 ಇವರು ಮಂಗಳವಾರ ದಿನಾಂಕ 11-06- 2024ರಂದು ನಿಧನ ಹೊಂದಿದರು,ಇವರ ಶಿವಗಣಾರಾಧನೆ 19-06-2024ರಂದು ಬೆಳಿಗ್ಗೆ 11:೦೦ ಗಂಟೆಗೆ ಬೆಳಗಾವಿಯ ಸದಾಶಿವ ನಗರದಲ್ಲಿರುವ ಅವರ ಸ್ವ ಗೃಹ ಸ್ವಯಂಭು ಮನೆ ನಂಬರ 453,2ನೇ ಮುಖ್ಯ ರಸ್ತೆ 2ನೇ ಅಡ್ಡರಸ್ತೆಯಲ್ಲಿ  ನೆರವೇರಿಸಲಾಗುವುದು.
ಬಂಧು ಮಿತ್ರರು ಆಗಮಿಸಿ ಮೃತ ಆತ್ಮಕ್ಕೆ ಚಿರಶಾಂತಿಯನ್ನು ಕೋರಬೇಕೆಂದು ಪ್ರಾರ್ಥಿಸುತ್ತೇವೆ. 
ದುಃಖತಪ್ತರು: ಪುತ್ರ: ಗಿರೀಶ ಹೊಳೆಬಸಪ್ಪ ಹೂಗಾರ್, ಪುತ್ರಿ: ರೇಣುಕಾ ಬಸವರಾಜ್ ಹೂಗಾರ.

Post a Comment

0Comments

Post a Comment (0)